ಅವನು ಡ್ರೈವರ್. ಅವನ ಜೊತೆಗೆ ಇವನ ಹೆಂಡತಿ ಸರಸ. ಇದನ್ನು ಗಂಡ ಗಂಡನ ಕೋಪ ನೆತ್ತಿಗೇರಿತ್ತು. ಆತನನ್ನು ಹಿಡಿದು ಮಚ್ಚಿನಿಂದ ಕೊಚ್ಚಿ ಕೊಂದು ಹಾಕೇ ಬಿಟ್ಟ
ಗೌರಿಬಿದನೂರು (ಮಾ.11): ಹೆಂಡತಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಪರಪುಷನೋರ್ವನನ್ನ ಗಂಡ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಗೌರಿಬಿದನೂರು ತಾಲೂಕು ಬೆಳ್ಳಾವಳಹಳ್ಳಿ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದಿದೆ.
ವೆಂಕಟೇಶ ಅಲಿಯಾಸ್ ಡ್ರೈವರ್ ವೆಂಕಟೇಶ್ ಎಂಬಾತನನ್ನು ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ.
ಅಂಕೋಲಾ: ಮಹಿಳೆ ಸ್ನಾನ ಮಾಡುವಾಗ ಅತ್ಯಾಚಾರಕ್ಕೆ ಯತ್ನ, ಕಾಮುಕನ ಬಂಧನ
ನರಸಿಂಹಪ್ಪ ಎಂಬಾತನ ಪತ್ನಿ ಜೊತೆ ವೆಂಕಟೇಶ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಕಂಡ ನರಸಿಂಹಪ್ಪ ಆತನನ್ನು ಕೊಲೆಗೈದಿದ್ದಾನೆ.
ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.