ಒಂದೇ ಕಡೆ ನಿರಂತರ ಮಳೆಯಿಂದಾಗಿ ಧರೆ ಕುಸಿತ

By Web Desk  |  First Published Aug 24, 2019, 10:28 AM IST

ಒಂದೇ ಪ್ರದೇಶದಲ್ಲಿ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಭೂ ಕುಸಿತ ಸಂಭವಿಸುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 


ಚಿಕ್ಕಮಗಳೂರು[ಆ.24] : ಒಂದು ಪ್ರದೇಶದಲ್ಲಿ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದರೆ ಈ ರೀತಿಯ ಅನಾಹುತವಾಗುತ್ತದೆ.

ಕಳೆದ ವರ್ಷದಿಂದ ಕೇರಳದಲ್ಲಿ ಇದೇ ಕಾರಣಕ್ಕೆ ಧರೆ ಕುಸಿತ ಉಂಟಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಮೇಲ್ನೋಟಕ್ಕೆ ಇದೇ ಕಾರಣ ಕಂಡುಬರುತ್ತಿದೆ.

Latest Videos

undefined

ಚಿಕ್ಕಮಗಳೂರು ಮೂಡಿಗೆರೆ ತಾಲೂಕುಗಳಲ್ಲಿ ಕಳೆದ 3 ದಿನಗಳಿಂದ ಅಧ್ಯಯನ ನಡೆಸುತ್ತಿರುವ ಭಾರತೀಯ ಸರ್ವೇಕ್ಷಣಾ ಇಲಾಖೆ ವಿಜ್ಞಾನಿಗಳ ತಂಡದ ಸದಸ್ಯ ದಯಾನಂದ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಹಲವೆಡೆ ಅನಾಹುತಗಳಾಗಿದ್ದವು. 

click me!