ಊಹಿಸೋದಾದ್ರೆ ಊಹಿಸಿ, ಈ ಕಟ್ಟಡ ಏನೆಂದು ಹೇಳ್ಬಹುದಾ? ಟ್ರೈ ಮಾಡಿ....

Published : Jul 27, 2019, 10:10 PM IST
ಊಹಿಸೋದಾದ್ರೆ ಊಹಿಸಿ, ಈ ಕಟ್ಟಡ ಏನೆಂದು ಹೇಳ್ಬಹುದಾ?  ಟ್ರೈ ಮಾಡಿ....

ಸಾರಾಂಶ

ಫೋಟೋದಲ್ಲಿರುವ ಈ ಕಟ್ಟಡ ನೋಡಿದಾಗ ಏನು ಅನಿಸ್ತಾ ಇದೆ? ಖಾಸಗಿ ಕಂಪನಿ? ಪೊಲೀಸ್ ಸ್ಟೇಶನ್? ಮದುವೆ ಹಾಲ್? ಸಭಾಂಗಣ?....ಹಾಗಂತ ಯೋಚಿಸಿದ್ರೆ ನಿಮ್ಮ ಊಹೆ ತಪ್ಪು.

ಬೆಂಗಳೂರು (ಜು.27): ಫೋಟೋದಲ್ಲಿರುವ ಈ ಕಟ್ಟಡ ನೋಡಿದಾಗ ಏನು ಅನಿಸ್ತಾ ಇದೆ? ಖಾಸಗಿ ಕಂಪನಿ? ಪೊಲೀಸ್ ಸ್ಟೇಶನ್? ಮದುವೆ ಹಾಲ್? ಸಭಾಂಗಣ?....

ಹಾಗಂತ ಯೋಚಿಸಿದ್ರೆ ನಿಮ್ಮ ಊಹೆ ತಪ್ಪು. ಇದು ಸರ್ಕಾರಿ ಶಾಲೆ. ಹೌದು ನೀವಿದನ್ನು ನಂಬಲೇ ಬೇಕು. ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಉದ್ಘಾಟನೆಯಾದ ಸರ್ಕಾರಿ ಶಾಲೆ.

ದೊಡ್ಡ ಜಾಲ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನವರತ್ನ ಅಗ್ರಹಾರದಲ್ಲಿ ರೊನಾಲ್ಡೋ ಕೊಲ್ಯಾಕೊ ಎಂಬವರ ನೆರವಿನಿಂದ ನಿರ್ಮಿಸಲ್ಪಟ್ಟ ಶಾಲೆಯ ಬಗ್ಗೆ ಶಾಸಕ ಕೃಷ್ಣ ಭೈರೇಗೌಡ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

ಈ ಶಾಲೆಯಲ್ಲಿ ಬೇರೇನಿದೆ? ಒಳಗೆ ಹೇಗಿದೆ? ಹೊರಗೆ ಏನಿದೆ? ಎಂಬುವುದನ್ನು ನೋಡಿಕೊಂಡು ಬರೋಣ ಬನ್ನಿ...

PREV
click me!

Recommended Stories

ಶಾಲೆಯಲ್ಲೇ ಅತಿಥಿ ಶಿಕ್ಷಕ-SDMC ಅಧ್ಯಕ್ಷರ ಬಡಿದಾಟ; ಮಾದರಿ ಶಾಲೆಯಲ್ಲಿ 'ಪುಂಡರ' ವರ್ತನೆ, ವಿಡಿಯೋ ವೈರಲ್!
2 ವರ್ಷಕ್ಕೂ ಮೊದಲೇ ರಂಗೇರಿದ ಅರಸೀಕೆರೆ ಅಖಾಡ; ಶಿವಲಿಂಗೇಗೌಡರನ್ನ ಸೋಲಿಸಲು ಸಿದ್ಧವಾದ ಜೆಡಿಎಸ್?