ಪೇದೆ ನೇಮಕಾತಿ: ಹುಬ್ಬಳ್ಳಿಯಲ್ಲಿ ಉಚಿತ ತರಬೇತಿ

Published : Oct 05, 2019, 12:29 PM IST
ಪೇದೆ ನೇಮಕಾತಿ: ಹುಬ್ಬಳ್ಳಿಯಲ್ಲಿ ಉಚಿತ ತರಬೇತಿ

ಸಾರಾಂಶ

ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆಗಳಿಗಾಗಿ ಉಚಿತ ಪರೀಕ್ಷಾ ಪೂರ್ವ ತರಬೇತಿ| ಅ.14 ರಿಂದ 24ರವರೆಗೆ ಉಚಿತ ತರಬೇತಿ| ಹುಬ್ಬಳ್ಳಿಯಲ್ಲಿ ಮುಂಜಾನೆ 11 ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ| ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿಗೆ ಅರ್ಜಿ ಸಲ್ಲಿಸಿದವರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಸಾಧನಾ.ಅ.ಪೋಟೆ| 

ಹುಬ್ಬಳ್ಳಿ(ಅ.5): ಪೊಲೀಸ್‌ ಕಾನ್ಸ್‌ಟೇಬಲ್‌ ಪರೀಕ್ಷೆಗಳಿಗಾಗಿ ಉಚಿತ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಅ.14 ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉದ್ಯೋಗ ವಿನಿಮಯಕ ಕಚೇರಿ ಕುವೆಂಪು ರಸ್ತೆ, ನವನಗರ ಹುಬ್ಬಳ್ಳಿಯಲ್ಲಿ ಮುಂಜಾನೆ 11 ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿಗೆ ಅರ್ಜಿ ಸಲ್ಲಿಸಿದವರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಸಾಧನಾ.ಅ.ಪೋಟೆ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನವನಗರದ ಕುವೆಂಪು ರಸ್ತೆಯಲ್ಲಿನ ವಿನಿಮಯ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ: 0836-2225288ಗೆ ಸಂಪರ್ಕಿಸಬಹುದು.
 

PREV
click me!

Recommended Stories

Belagavi: ಇದೇ ಅಕ್ಟೋಬರ್ 17ರಂದು ಶಿವಂ ಅಸೋಸಿಯೇಟ್ಸ್‌ ವಸ್ತುಗಳ ಬಹಿರಂಗ ಹರಾಜು!
Sting Operation in Karnataka: ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು? ಈಗ ಎಲ್ಲಿದ್ದಾರೆ? ಆರ್ ಅಶೋಕ್ ಹೇಳಿಕೆ ಸಂಚಲನ!