ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಕೊರೋನಾದಿಂದ ಬಳಲುತ್ತಿದ್ದಾರೆ
ವಿಜಯಪುರ (ಸೆ.29): ವಿಜಯಪುರ ಜಿಲ್ಲೆಯ ತಾಂಬಾದ ಚಿಕ್ಕರೋಗಿ ಗ್ರಾಮದ ಇಂಡಿ ಪಟ್ಟಣದ ಸಿದ್ಧಾರೋಡ ಮಠ ಓಂಕಾರ ಆಶ್ರಮದ ಶ್ರೀ ಡಾ.ಸ್ವರೂಪಾನಂದ ಮಹಾ ಸ್ವಾಮಿಗಳು ಹಾಗೂ ಕೊಲ್ಲಾಪೂರ ಕನ್ನೇರಿ ಶ್ರೀ ಕಾಡಸಿದ್ಧೇಶ್ವರ ಮಠದ ಪೂಜ್ಯರ ಸಂಯೋಗದೊಂದಿಗೆ ಕೊರೋನಾ ಮಹಾಮಾರಿ ರೋಗಕ್ಕೆ ಉಚಿತ ಹೋಮಿಯೋಪತಿ ಔಷಧ ವಿತರಿಸಿದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಬಿರಾದಾರ, ಅಡಕುಸಾಹುಕಾರ ಕೊಂಡಗೋಳಿ, ಸುರೇಶಗೌಡ ಬಿರಾದಾರ, ಸೈಬಣ್ಣ ಸಿಂದಗಿ, ಶರಣು ಕಡಲೆವಾಡ, ದಾದಾ ಸಿಂದಗಿ ಇದ್ದರು.
ಬೆಂಗಳೂರು : ಸೋಂಕಿತರು, ಮೃತರ ಸಂಖ್ಯೆ ಏಕಾಏಕಿ ಭಾರೀ ಇಳಿಕೆ ...
ದೇಶಲದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.
ಲಕ್ಷ ಲಕ್ಷ ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಿದ್ದು, ಸಾವಿರಾರು ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಯೂ ಕೊರೋನಾ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ