ಚಿಕ್ಕಮಗಳೂರು : ಭರ್ಜರಿ ಗೆಲುವು - ಕಾಂಗ್ರೆಸ್‌ ತೆಕ್ಕೆಗೆ ಅಧಿಕಾರಿ

By Kannadaprabha News  |  First Published Sep 6, 2021, 12:19 PM IST
  • ತರೀಕೆರೆ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟ
  • ಇಲ್ಲಿನ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನದಲ್ಲಿ ಗೆಲುವು

 ಚಿಕ್ಕಮಗಳೂರು (ಸೆ.06): ತರೀಕೆರೆ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು,  ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ಒಲಿದಿದೆ. 

ಇಲ್ಲಿನ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 1, ಪಕ್ಷೇತರ ಅಭ್ಯರ್ಥಿಗಳು 7 ಸ್ಥಾನದಲ್ಲಿ ಗೆಲುವು‌ ಸಾಧಿಸಿದ್ದಾರೆ. 

Tap to resize

Latest Videos

 

ದೊಡ್ಡಬಳ್ಳಾಪುರ : ಬಿಜೆಪಿಗೆ ಭರ್ಜರಿ ಗೆಲುವು

ಪುರಸಭೆಗೆ ಅವಧಿ ಮುಗಿದು ಎರಡೂವರೆ ವರ್ಷದ ನಂತರ ನಡೆದ ಚುನಾವಣೆ ನಡೆದಿದ್ದು ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು,  ಬಿಜೆಪಿ ಕೇವಲ ಒಂದು ಸ್ಥಾನವನ್ನಷ್ಟೆ ಪಡೆದುಕೊಂಡಿದೆ. ಈ ಮೂಲಕ ಮುಖಭಂಗವನ್ನು ಅನುಭವಿಸಿದೆ. 

ಹಾಲಿ ಬಿಜೆಪಿ ಶಾಸಕ  ಡಿ.ಎಸ್. ಸುರೇಶ್ ನೇತೃತ್ವದಲ್ಲಿ  ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 

click me!