ದೊಡ್ಡಬಳ್ಳಾಪುರ : ಬಿಜೆಪಿಗೆ ಭರ್ಜರಿ ಗೆಲುವು

By Suvarna News  |  First Published Sep 6, 2021, 11:39 AM IST
  • ದೊಡ್ಡಬಳ್ಳಾಪುರ ನಗರಸಭೆಗೆ ಕಲೆದ ಶುಕ್ರವಾರ ನಡೆದ ಚುನಾವಣೆ
  • 4 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಗೆಲುವು

ದೊಡ್ಡಬಳ್ಳಾಪುರ (ಸೆ.06):  ದೊಡ್ಡಬಳ್ಳಾಪುರ ನಗರಸಭೆಗೆ ಕಳೆದ ಶುಕ್ರವಾರ ನಡೆದ ಚುನಾವಣೆಯ 5 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಗೆಲುವು ಸಾಧಿಸಿದೆ. 

 

Tap to resize

Latest Videos

ಬರೋಬ್ಬರು ಏಳೂವರೆ ವರ್ಷಗಳ ಬಳಿಕ ನಗರಸಭೆಗೆ ಚುನಾವಣೆ ನಡೆದಿತ್ತು. ಕಳೆದ  ಅವದಿಯಲ್ಲಿ  ತಾಂತ್ರಿಕ ಕಾರಣಗಳಿಂದ ದೊಡ್ಡಬಳ್ಳಾಪುರ ನಗರ ಸಭೆ ಚುನಾವಣಾ ಫಲಿತಾಂಶ

ವರ್ಕೌಟ್ ಆಗದ ಅನಿತಾ ಪಾಲಿಟಿಕ್ಸ್ : ಕಾಂಗ್ರೆಸ್‌ಗೆ ಭರ್ಜರಿ ಗೆಲುವು

5 ವಾರ್ಡ್ ಗಳಲ್ಲಿ ಬಿಜೆಪಿ ಗೆಲುವ ಸಾಧಿಸಿದೆ.  1ನೇ ವಾರ್ಡ್ಗಳಲ್ಲಿ  ಬಿಜೆಪಿ ಅಭ್ಯರ್ಥಿ ಆರ್.ಹಂಸಪ್ರಿಯ ಗೆಲುವು ಸಾಧಿಸಿದ್ದಾರೆ. 

2 ನೇ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಪದ್ಮನಾಭ, 17ನೇ ವಾರ್ಡ್ ಬಿಜೆಪಿ ಎಸ್.ವತ್ಸಲ ಅವರಿ ಗೆಲುವು ಪಡೆದಿದ್ದು,  18ನೇ ವಾರ್ಡ್ ಬಿಜೆಪಿ ಆರ್.ಶಿವಣ್ಣ, 19ನೇ ವಾರ್ಡ್ ಬಿಜೆಪಿ ಎಚ್.ಎಸ್. ಶಿವಶಂಕರ್ ಗೆ ಗೆಲುವು ಸಾಧಿಸಿದೆ. 

click me!