ಹಾಸಿಗೆ ಕೆಳಗೆ ನಾಗರ ಹಾವಿನ ಮರಿ : ಉರಗ ತಜ್ಞರಿಂದ ರಕ್ಷಣೆ

Kannadaprabha News   | Asianet News
Published : May 30, 2021, 01:55 PM IST
ಹಾಸಿಗೆ ಕೆಳಗೆ ನಾಗರ ಹಾವಿನ ಮರಿ : ಉರಗ ತಜ್ಞರಿಂದ ರಕ್ಷಣೆ

ಸಾರಾಂಶ

ಹಾಸಿಗೆ ಕೆಳಗೆ ಕಂಡು ಬಂದ ನಾಗರಹಾವಿನ ಮರಿ ಮೈಸೂರಿನ ಹೆಬ್ಬಾಳಿನ ಮನೆಯೊಂದರಲ್ಲಿ ಪತ್ತೆ ಸೂರ್ಯಕೀರ್ತಿ ಅವರಿಂದ ಹಾವಿನ ಮರಿ ರಕ್ಷಣೆ

ಮೈಸೂರು (ಮೇ.30): ಹಾಸಿಗೆ ಕೆಳಗೆ ನಾಗರ ಹಾವಿನ ಮರಿಯೊಂದು ಸೇರಿಕೊಂಡಿದ್ದು ಇದನ್ನು ಕಂಡ ದಂಪತಿ ಬೆಚ್ಚಿ ಬಿದ್ದಿದ್ದಾರೆ. 

ಮೈಸೂರು ನಗರದ ಹೆಬ್ಬಾಳಿನ 2ನೇ ಹಂತದ ಸಂಕ್ರಾಂತಿ ವೃತ್ತದ ಬಳಿ ಇರುವ ಸೋಮಸುಂದರಂ  ಅವರ ಮನೆಯಲ್ಲಿ ಇ ಹಾವು ಪತ್ತೆಯಾಗಿದೆ. ಶನಿವಾರ ಬೆಳಗ್ಗೆ ಎದ್ದು ಯೋಗ ಮಾಡಿದ ನಂತರ ನೆಲದ ಮೇಲೆ ಹಾಕಲಾಗಿದ್ದ ಎರಡು ಹಾಸಿಗೆಯನ್ನು ಜೋಡಿಸುವಾಗ  ಈ ನಾಗರಹಾವಿನ ಮರಿ ಪ್ರತ್ಯಕ್ಷವಾಗಿದೆ. 

ಹಾವು ಕಚ್ಚಿ ಮಹಿಳೆ ಸಾವು, ಹಾವು ಕೊಂದವರಿಗೂ ಕಚ್ಚಿದ ಮರಿಗಳು..! .

ರಾತ್ರಿ ಇಡೀ ಈ ಹಾವಿನ ಮರಿ ಹಾಸಿಗೆ ಕೆಳಗೆ ಸೇರಿಕೊಂಡಿದೆ. ಇದನ್ನು ಕಂಡ ಕೂಡಲೇ ಸೋಮಸುಂದರ್ ಅವರು ಉರಗ ತಜ್ಞ ಸ್ನೇಕ್ ಶಾಮ್ ಅವರ ಪುತ್ರ ಸೂರ್ಯಕಿರ್ತಿಗೆ ಕರೆ ಮಾಡಿ ವಿಷಯ ತಿಳಿಸಿದರು. 

ಕೂಡಲೆ ಸ್ಥಳಕ್ಕೆ ಆಗಮಿಸಿದ ಸೂರ್ಯಕೀರ್ತಿ ನಾಗರಹಾವಿನ ಮರಿಯನ್ನು ಸಂರಕ್ಷಿಸಿದರು. 

PREV
click me!

Recommended Stories

ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?