ಧಾರವಾಡ: ಡಿಸಿ ದೀಪಾ ಚೋಳನ್‌ಗೆ ಲವ್ ಲೆಟರ್ ಬರೆದ ಚೋಟುದ್ದ ಬಾಲಕ!

Suvarna News   | Asianet News
Published : Dec 27, 2019, 09:46 AM ISTUpdated : Dec 27, 2019, 07:23 PM IST
ಧಾರವಾಡ: ಡಿಸಿ ದೀಪಾ ಚೋಳನ್‌ಗೆ ಲವ್ ಲೆಟರ್ ಬರೆದ ಚೋಟುದ್ದ ಬಾಲಕ!

ಸಾರಾಂಶ

ಜಿಲ್ಲಾಧಿಕಾರಿ ದೀಪಾ ಚೋಳನ್‌ಗೆ ಲವ್ ಲೆಟರ್ ಬರೆದು ಶಾಕ್‌ ಕೊಟ್ಟ ಬಾಲಕ| ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದ ಘಟನೆ| ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ಡಿಸಿ ದೀಪಾ ಚೋಳನ್‌ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ತೆರಳಿದ್ದರು| ಮನೆಯ ಮುಂದೆ ಓದುತ್ತ ಕುಳಿತ ಬಾಲಕನ ಬುಕ್ ನೋಡಿ ದಂಗಾದ ಡಿಸಿ| ತನ್ನ ಬುಕ್‌ನಲ್ಲಿ ಐ ಲವ್ ಯೂ ಅಂತ ಬರೆದಿದ್ದ ಬಾಲಕ| ಐ ಲವ್ ಯೂ ಅಂತಾ ಬರೆದಿರೋದನ್ನ ನೋಡಿ ಆಶ್ಚರ್ಯಗೊಂಡ ದೀಪಾ ಚೋಳನ್‌|

ಧಾರವಾಡ(ಡಿ.27): ಚೋಟುದ್ದ ಬಾಲಕನೊಬ್ಬ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರಿಗೆ ಲವ್ ಲೆಟರ್ ಬರೆದು ಶಾಕ್‌ ಕೊಟ್ಟ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ. 

"

ನಿನ್ನೆ ನೆರೆ ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ಡಿಸಿ ದೀಪಾ ಚೋಳನ್‌ ಅವರು ಉಪ್ಪಿನ ಬೆಟಗೇರಿ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ದೀಪಾ ಚೋಳನ್‌ ಅವರು ಮನೆಯ ಮುಂದೆ ಓದುತ್ತ ಕುಳಿತ ಬಾಲಕನ ಬುಕ್ ನೋಡಿ ದಂಗಾಗಿದ್ದಾರೆ. ಬಾಲಕ ತನ್ನ ಬುಕ್‌ನಲ್ಲಿ ಐ ಲವ್ ಯೂ ಅಂತ ಬರೆದಿದ್ದನು. ಐ ಲವ್ ಯೂ ಅಂತಾ ಬರೆದಿರೋದನ್ನ ನೋಡಿದ ದೀಪಾ ಚೋಳನ್‌ ಅವರು ಆಶ್ಚರ್ಯಗೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಲಕ ಮಾಡಿದ ಕಿತಾಪತಿಯ ವಿಚಾರವನ್ನು ದೀಪಾ ಚೋಳನ್‌ ಅವರು ಅಲ್ಲಿದ ಎಲ್ಲರಿಗೂ ತೋರಿಸಿ ನಗೆ ಚಟಾಕಿ ಹಾರಿಸಿದ್ದಾರೆ. ಡಿಸಿ ಮೇಡಂ ಐ ಲವ್ ಯೂ ಅಂತಾ ಬರೆದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಬಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. 

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ