ಬೆಂಗಳೂರಿಗರೆ ಗಮನಿಸಿ; ಶುಕ್ರವಾರ-ಶನಿವಾರ ಈ ಏರಿಯಾದಲ್ಲಿ ಕರೆಂಟಿರಲ್ಲ

Published : Nov 26, 2020, 10:23 PM ISTUpdated : Nov 26, 2020, 10:31 PM IST
ಬೆಂಗಳೂರಿಗರೆ ಗಮನಿಸಿ; ಶುಕ್ರವಾರ-ಶನಿವಾರ ಈ ಏರಿಯಾದಲ್ಲಿ ಕರೆಂಟಿರಲ್ಲ

ಸಾರಾಂಶ

ಗಮನಿಸಿ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ/ ವಿವೇಕಾನಂದನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ ಮುಖ್ಯ ರಸ್ತೆ, ಐಟಿಐ ಲೇಔಟ್ ನಲ್ಲಿ ಶುಕ್ರವಾರ ಕರೆಂಟ್ ಇರಲ್ಲ

ಬೆಂಗಳೂರು(ನ. 26) ಬೆಂಗಳೂರಿನ ಈ ಏರಿಯಾಗಳ ಜನರಿಗೆ ಇದು ಪ್ರಮುಖ ಸುದ್ದಿ. ಶುಕ್ರವಾರ (ನ.  27)  ಬೆಳಗ್ಗೆ 10 ರಿಂದ  5. 30ರ ವರೆಗೆ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿವೇಕಾನಂದನಗರ, ಶ್ರೀನಿವಾಸ ನಗರ, ಕತ್ರಿಗುಪ್ಪೆ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ ಮುಖ್ಯ ರಸ್ತೆ, ಐಟಿಐ ಲೇಔಟ್, ವಿದ್ಯಾಪೀಠ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕುಸಿದ ಚಿನ್ನದ ದರ, ಇಂದಿನ ಮಾರುಕಟ್ಟೆ ಬೆಲೆ

ಶನಿವಾರ ಹೊಸಕೆರೆಹಳ್ಳಿ, ಮೂಕಾಂಬಿಕಾ ನಗರ ಏಳನೇ ಹಂತ, ಬನಶಂಕರಿ ಮೂರನೇ ಹಂತ, ವೆಂಕಟಪ್ಪ ಲೇಔಟ್, ದತ್ತಾತ್ರೇಯ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್  ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ