ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ

Published : May 29, 2019, 10:40 AM IST
ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ

ಸಾರಾಂಶ

ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. 

ಮಂಗಳೂರು: ಮೀನು ಸಂತಾನೋತ್ಪತ್ತಿಗಾಗಿ ಪ್ರತಿವರ್ಷ ದಂತೆ ಈ ವರ್ಷವೂ ಜೂ.1ರಿಂದ ಪಶ್ಚಿಮ ಕರಾವಳಿಯುದ್ದಕ್ಕೂ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. 

ಜೂ. 1ರಿಂದ ಜು. 31ರವರೆಗೆ ಒಟ್ಟು 61 ದಿನಗಳ ಕಾಲ ಈ ನಿಷೇಧ ಇರಲಿದ್ದು, ಮೀನು ಪ್ರಿಯರು ಇನ್ನು ತಾಜಾ ಮೀನು ಸಿಗಲು 2 ತಿಂಗಳು ಕಾಯಲೇಬೇಕು. 

ಈ  ಹಿಂದೆ ಯಾಂತ್ರೀಕೃತ ಮೀನುಗಾರಿಕೆಯ ನಿಷೇಧದ ಅವಧಿ 45 ದಿನಗಳಿಗೆ ಸೀಮಿತವಾಗಿತ್ತು.

PREV
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!