ಕೊನೆಗೂ ಅವನು ಬಂದ! ಬೆಳಗಾವಿ ಬಾಲಕನ ಬಾಳಲ್ಲಿ ಮಂದಹಾಸ

By Suvarna News  |  First Published Dec 6, 2020, 10:05 PM IST

ಅವನು ಬರ್ತಾನೆ/ ಹೌದು ಕೊನೆಗೂ ಆತ ಬಂದ/ ಕೃತಕ ಕೈ ಅಳವಡಿಕೆ ಮಾಡಿದ್ದು ಹೇಗೆ?/ ಎಲ್ಲರಂತೆ ಬದುಕಬಲ್ಲ ಮಂದಹಾಸ/ ಬದಲಾದ ಬೆಳಗಾವಿ ಬಾಲಕನ ಬಾಳು


ಬೆಂಗಳೂರು( ಡಿ. 06 )  ಅವನು ಬರ್ತಾನೆ..ಹೌದು ಕೊನೆಗೂ ಅವನು ಬಂದ...  ಸುವರ್ಣ ನ್ಯೂಸ್ ಬಿಗ್  3 ವರದಿಯ ನಂತರ ಆತನ ಬಾಳಿನಲ್ಲೊಂದು ಆಶಾಕಿರಣ ಮೂಡಿದೆ.   ಸಂಸದ ಜಿಸಿ ಚಂದ್ರಶೇಖರ್  ನೆರವಿನಲ್ಲಿ ಬಾಲಕನ ಬಾಳು ಬದಲಾಗಿದೆ.

ಎರಡು ಕೈಯಿಲ್ಲದಿದ್ದರೂ ಸ್ವಾವಲಂಬಿ ಬದುಕು ನಡೆಸುತ್ತಿರುವ ಬೆಳಗಾವಿಯ ಬಾಲಕ ಕಿರಣ್ ಮುಖದಲ್ಲಿ, ಆತನ ಕುಟುಂಬದಲ್ಲಿ ಮಂದಹಾಸ ಮೂಡಿದೆ.  ಏಷ್ಯಾನೆಟ್ ಸುವರ್ಣ ಸ್ಟುಡಿಯೋದಲ್ಲಿ ಒಂದು ಸಾರ್ಥಕ ಸ್ಟೋರಿ.

Tap to resize

Latest Videos

ಕೈಯಿಲ್ಲದ ಬಾಲಕನಿಗೆ ಇಂದು ಬದುಕೆ ಬದಲಾಗಿದೆ. ಹಾಗಾದರೆ  ಜೊಧ್ ಪುರ ಚಿಕಿತ್ಸೆಗೂ ಇದಕ್ಕೂ ಏನು ವ್ಯತ್ಯಾಸ? ಯಾರೆಲ್ಲರ ಸಹಕಾರ ಇದಕ್ಕೆ ನೆರವಾಯಿತು? ಹೇಗಿದ್ದ ಹುಡುಗನ ಬಾಳು ಹೇಗಾಯಿತು?  ಎಲ್ಲ ವಿವರ ನಿಮ್ಮ ಮುಂದೆ..

"

"

"

click me!