ಆ. 12ರಿಂದ ಅರಸೀಕೆರೆ- ಹುಬ್ಬಳ್ಳಿ ರೈಲು ಸಂಚಾರ

Kannadaprabha News   | Asianet News
Published : Aug 04, 2021, 08:00 AM ISTUpdated : Aug 04, 2021, 08:32 AM IST
ಆ. 12ರಿಂದ ಅರಸೀಕೆರೆ- ಹುಬ್ಬಳ್ಳಿ ರೈಲು ಸಂಚಾರ

ಸಾರಾಂಶ

*  ಕಾಯ್ದಿರಿಸದ ದೈನಿಕ ಪ್ಯಾಸೆಂಜರ್‌ ವಿಶೇಷ ರೈಲು ಸೇವೆ *  ನೈರುತ್ಯ ರೈಲ್ವೆ ವಲಯದ ಪ್ರಕಟಣೆ *  ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳಲು ಕರೆ

ಹುಬ್ಬಳ್ಳಿ(ಆ.04): ಎಸ್‌ಎಸ್‌ಎಸ್‌ ಹುಬ್ಬಳ್ಳಿ- ಅರಸೀಕೆರೆ(ಟ್ರೈನ್‌ ಸಂಖ್ಯೆ- 07367/07368) ಕಾಯ್ದಿರಿಸದ ದೈನಿಕ ಪ್ಯಾಸೆಂಜರ್‌ ವಿಶೇಷ ರೈಲು ಸೇವೆಯು ಆ. 12ರಂದು ಪ್ರಾರಂಭವಾಗಲಿದೆ.

ರೈಲು ಸಂಖ್ಯೆ- 07367 ಅರಸೀಕೆರೆ- ಎಸ್‌ಎಸ್‌ಎಸ್‌ ಹುಬ್ಬಳ್ಳಿ ಪ್ರತಿದಿನ ಬೆಳಗ್ಗೆ 4.40ಕ್ಕೆ ಇಲ್ಲಿಂದ ಹೊರಡಲಿದ್ದು, 12.55ಕ್ಕೆ ಅರಸೀಕೆರೆ ತಲುಪಲಿದೆ. 

ಗುಜರಿ ಮಾರಿದ್ದರಿಂದಲೇ ರೈಲ್ವೆಗೆ ಭರ್ಜರಿ 4,575 ಕೋಟಿ ಆದಾಯ!

ಅಲ್ಲಿಂದ ಇದೇ ರೈಲು (07368) ಮರಳಿ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 10.55ಕ್ಕೆ ಬರಲಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.
 

PREV
click me!

Recommended Stories

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು