ವರ್ಷದೊಳಗೆ ಕಾರ್ಮಿಕರಿಗೆಲ್ಲ ಮನೆ : ಕೆ.ಎಸ್‌. ಈಶ್ವರಪ್ಪ

By Kannadaprabha News  |  First Published Oct 4, 2020, 1:17 PM IST

ಕಾರ್ಮಿಕರೆಲ್ಲಾ ಶೀಘ್ರ ಮನೆ ಪಡೆಯಲಿದ್ದಾರೆ ಎಂದು  ಸಚಿವ ಈಶ್ವರಪ್ಪ  ಹೇಳಿದ್ದಾರೆ


ಶೀಘ್ರ ಕಾರ್ಮಿಕರಿಗೆಲ್ಲಾ ಮನೆ ಮಂಜೂರು ಮಾಡಲಾಗುತ್ತದೆ ಎಂದು.ಒಂದು ವರ್ಷದ  ಒಳಗಾಗಿ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ

click me!