ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.83 ಲಕ್ಷ ಹಣ ಜಪ್ತಿ

Published : Mar 23, 2023, 03:30 AM IST
ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.83 ಲಕ್ಷ ಹಣ ಜಪ್ತಿ

ಸಾರಾಂಶ

ಹೋಂಡಾ ಆ್ಯಕ್ಟೀವಾ ಬೈಕ್‌ ಡಿಕ್ಕಿಯಲ್ಲಿ 12.94 ಲಕ್ಷ ರೂ. ಹಣ ಸಾಗಿಸಲಾಗುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಹಣ ಪತ್ತೆ. 

ಬೆಳಗಾವಿ(ಮಾ.23): ಬೆಳಗಾವಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 15.83 ಲಕ್ಷ ಹಣವನ್ನ ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ನಗರದ ಫೋರ್ಟ್ ರಸ್ತೆಯಲ್ಲಿ ನಿನ್ನೆ(ಬುಧವಾರ) ನಡೆದಿದೆ. 

ಹೋಂಡಾ ಆ್ಯಕ್ಟೀವಾ ಬೈಕ್‌ ಡಿಕ್ಕಿಯಲ್ಲಿ 12.94 ಲಕ್ಷ ರೂ. ಹಣ ಸಾಗಿಸಲಾಗುತ್ತಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಹಣ ಪತ್ತೆಯಾಗಿದೆ.

ಬೆಳಗಾವಿ: ದಾಖಲೆಗಳಿಲ್ಲದ 9 ಲಕ್ಷ ನಗದು ವಶ

ಮತ್ತೊಂದೆಡೆ ಪೀರನವಾಡಿ ಚೆಕ್‌ಪೋಸ್ಟ್‌ನಲ್ಲಿ 2.89 ಲಕ್ಷ ಜಪ್ತಿಯಾಗಿದ್ದು, ಇಂಡಿಕಾ ಕಾರಿನಲ್ಲಿ ಸಾಗಿಸುತ್ತಿದ್ದ 2.98 ಲಕ್ಷ ರೂ. ಹಣ ಜಪ್ತಿಯಾಗಿದೆ. ಈ ಸಂಬಂಧ ಮಾರ್ಕೆಟ್, ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. 

PREV
Read more Articles on
click me!

Recommended Stories

ಬೆಂಗಳೂರು ನಗರ ಯೋಜನೆ: ಉದ್ಯಾನ ನಗರಿಯ ಕಳೆದುಹೋದ ವೈಭವದ ಕಥೆ ಹೇಳಿದ ಕಿರಣ್ ಮಜುಂದಾರ್ ಶಾ! ತರಹೇವಾರಿ ಕಮೆಂಟ್‌
ಕಾರಹುಣ್ಣಿಮೆ ಸಂಭ್ರಮಕ್ಕೆ ಜೀವ ತುಂಬುತ್ತಿದ್ದ ಈ ಕಸುಬು ಕಣ್ಮರೆ! ಎತ್ತುಗಳ ಕೊಂಬಿಗೆ ಬಣ್ಣ ಹಚ್ಚಿದ ಕೈಗಳು ಈಗ ಖಾಲಿ!