Karnataka Assembly Election- 2018

ಬೆಳಗಾವಿಯಲ್ಲಿ ಬುರ್ಖಾ ತೆಗೆಯಲು ಆಕ್ಷೇಪಿಸಿದ ಮಹಿಳೆ

May 12, 2018, 9:59 AM IST

ಬೆಳಗಾವಿಯ ಮತಗಟ್ಟೆಯೊಂದರಲ್ಲಿ ಬುರ್ಖಾ ತೆಗೆಯುವುದಿಲ್ಲವೆಂದು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಮಹಿಳೆ.