ಕಾಂಗ್ರೆಸ್ ಶಾಸಕರನ್ನು ಡಿಕೆಶಿ ‘ಕಾಪಾಡಿದ’ ರೋಚಕ ಕಥೆ

Published : May 20, 2018, 08:29 PM IST

ಕಳೆದ ಮೇ.15ರಂದು ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ದೇಶವೇ ಕುತೂಹಲದಿಂದ ನೋಡುತ್ತಿರುವ ರಾಜಕೀಯ ಹೈಡ್ರಾಮಾಗಳು ಘಟಿಸಿವೆ. ‘ಆಪರೇಶನ್ ಕಮಲದ’ ಭೀತಿಯಲ್ಲಿದ್ದ ಈ ಕಾಂಗ್ರೆಸ್ ಶಾಸಕರನ್ನು ಕಾಪಾಡಿದ್ದು ಕಾಂಗ್ರೆಸ್‌ನ ಉಕ್ಕಿನ ಮನುಷ್ಯ ಡಿ.ಕೆ.ಶಿವಕುಮಾರ್. ಸುವರ್ಣ ಫೋಕಸ್‌ನ ಈ ವೀಶೇಷ ಕಾರ್ಯಕ್ರಮದಲ್ಲಿ ನಾವು ನೋಡೋಣ ಆ ರೋಚಕ ಕಥೆಯನ್ನು.... 