ಈ ಮತಗಟ್ಟೆಯಲ್ಲಿ  ಎಲ್ಲೆಲ್ಲಿ  ನೋಡಿದರೂ  ಪಿಂಕ್...ಪಿಂಕ್..ಪಿಂಕ್ !

Published : May 12, 2018, 10:15 AM IST

ಮತದಾರದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕಲ್ಬುರ್ಗಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಈ ಮತಗಟ್ಟೆಗಳಲ್ಲಿ ವಿನೂತನ ಪ್ರಯೋಗ ಕೈಗೊಂಡಿದೆ. ಅದೇನೆಂದರೆ ಪಿಂಕ್ ವೋಟಿಂಗ್ ಬೂತ್. ಇದು ಕಲ್ಬುರ್ಗಿ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ನೂತನ ವಿದ್ಯಾಲಯ ಕಾಲೇಜಿನಲ್ಲಿರುವ ಮತಗಟ್ಟೆ ಪಿಂಕ್ ಮಯವಾಗಿದ್ದು ವಿಭಿನ್ನವಾಗಿದೆ. 