ಸಹೋದರರ ಸವಾಲ್: ಸೋತ ತಮ್ಮನಿಗೆ ಗೆದ್ದ ಅಣ್ಣನ ಬುದ್ದಿವಾದವೇನು..?

Published : May 15, 2018, 07:58 PM IST

ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಸೊರಬ ಕ್ಷೇತ್ರದಲ್ಲಿ ಕೊನೆಗೂ ಕುಮಾರ್ ಬಂಗಾರಪ್ಪ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಸಹೋದರ ಮಧು ಬಂಗಾರಪ್ಪರನ್ನು 13286 ಮತಗಳ ಅಂತರದಿಂದ ಮಣಿಸಿ ಕುಮಾರ್ ಬಂಗಾರಪ್ಪ ದಶಕಗಳ ಬಳಿಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಹೋದರರ ಸವಾಲಿನಲ್ಲಿ ಗೆದ್ದ ಅಣ್ಣ ಕುಮಾರ್ ಬಂಗಾರಪ್ಪ ಸೋತ ತಮ್ಮ ಮಧು ಬಂಗಾರಪ್ಪಗೆ ಬುದ್ದಿವಾದ ಹೇಳಿದ್ದಿಷ್ಟು... 