ನಾಳೆಯೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತಾರಾ ಬಿಎಸ್ ವೈ?

Published : May 16, 2018, 11:33 AM ISTUpdated : May 16, 2018, 11:34 AM IST

ರೋಚಕ ತಿರುವುಗಳಿಗೆ ಸಾಕ್ಷಿಯಾಗುತ್ತಿದೆ ಕರ್ನಾಟಕ. ರಾಜಕಾರಣ ಕ್ಷಣಕ್ಷಣಕ್ಕೂ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತಯಾರಿ ನಡೆಸುತ್ತಿದ್ದರೆ ಇತ್ತ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡನೆ ಮಾಡಿದೆ. 

ಸರ್ಕಾರ ರಚಿಸುವ ಸಾಧ್ಯತೆ ಬಿಜೆಪಿಗೆಷ್ಟಿದೆ? ಏನ್ ಹೇಳುತ್ತೆ ಕಾನೂನು?