Karnataka Assembly Election- 2018

ಎಚ್ ಡಿಕೆ ಪ್ರಮಾಣ ವಚನಕ್ಕೆ ಹೇಗೆ ಸಜ್ಜಾಗಿದೆ ವಿಧಾನ ಸೌಧ?

May 23, 2018, 2:08 PM IST

ಎಚ್ ಡಿಕೆ ಪ್ರಮಾಣ ವಚನಕ್ಕೆ ವಿಧಾನಸ ಸೌಧ ಸಜ್ಜಾಗಿದೆ. ವಿಧಾನ ಸೌಧದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.