ಮಂಗಳವಾರ ಧರ್ಮಸ್ಥಳಕ್ಕೆ ಎಚ್‌ಡಿಕೆ

ಮಂಗಳವಾರ ಧರ್ಮಸ್ಥಳಕ್ಕೆ ಎಚ್‌ಡಿಕೆ

Published : May 21, 2018, 07:54 PM IST

ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿಲಿದ್ದಾರೆ. ಬಳಿಕ ಶೃಂಗೇರಿಯ ಶಾರದಾಂಬ ದೇವಸ್ಥಾನಕ್ಕೂ ಎಚ್‌ಡಿಕೆ ಭೇಟಿ ನೀಡಲಿದ್ದಾರೆ. 