ಸಾಲ ಮನ್ನಾ ಮಾಡಲು ನಮಗೆ ಸ್ಪಷ್ಟ ಬಹುಮತ ಇದೆಯಾ..?

Published : May 23, 2018, 12:26 PM IST

ಪ್ರಣಾಳಿಕೆ ಬಿಡುಗಡೆ ವೇಳೆ ರೈತರ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಇದೀಗ ಈ ಬಗ್ಗೆ ಮಾತನಾಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು 37 ಜನರನ್ನು ಇರಿಸಿಕೊಂಡು ನಾವು ಸಾಲಮನ್ನಾ ಮಾಡಲು ಆಗುತ್ತಾ ಎಂದು ಹೇಳಿದ್ದಾರೆ.