ಸಚಿವ ಸ್ಥಾನ, 5 ಕೋಟಿ ಆಫರ್:ಕಾಂಗ್ರೆಸಿನಿಂದ ಮತ್ತೊಂದು ಸಿಡಿ

ಸಚಿವ ಸ್ಥಾನ, 5 ಕೋಟಿ ಆಫರ್:ಕಾಂಗ್ರೆಸಿನಿಂದ ಮತ್ತೊಂದು ಸಿಡಿ

Published : May 19, 2018, 12:10 PM ISTUpdated : May 19, 2018, 12:11 PM IST

BSY ಆಪ್ತ ಕಾಂಗ್ರೆಸ್ ಶಾಸಕರೊಬ್ಬರಿಗೆ ಕರೆ ಮಾಡಿ ಬಿಜೆಪಿಗೆ ಸೇರಿದರೆ ಸಚಿವ ಸ್ಥಾನ ಹಾಗೂ 5 ಕೋಟಿಯ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ