ರೆಸಾರ್ಟ್'ಗೂ ಮುನ್ನ ರಾಜಭವನ ಎದುರು ಶಾಸಕರ ಪರೇಡ್

ರೆಸಾರ್ಟ್'ಗೂ ಮುನ್ನ ರಾಜಭವನ ಎದುರು ಶಾಸಕರ ಪರೇಡ್

Published : May 16, 2018, 05:14 PM IST

ಶಾಸಕರ ಪರೇಡ್'ನೊಂದಿಗೆ ಕುಮಾರಸ್ವಾಮಿ, ಜಿ.ಪರಮೇಶ್ವರ್ ಸೇರಿದಂತೆ ಎರಡೂ ಪಕ್ಷದ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡಿ ಸಂಖ್ಯಾಬಲ ಹೆಚ್ಚಿರುವ ನಮಗೆ ಸರ್ಕಾರ ರಚಿಸುವಂತೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ .