ಕೊರೋನಾ ಸೋಂಕಿನ ಲಕ್ಷಣ ಇದ್ದವರ ಮೇಲೆ ಈ ಲಸಿಕೆ ಶೇ.97ರಷ್ಟು ಪರಿಣಾಮಕಾರಿ

Kannadaprabha News   | Asianet News
Published : Mar 12, 2021, 08:21 AM IST
ಕೊರೋನಾ ಸೋಂಕಿನ ಲಕ್ಷಣ ಇದ್ದವರ ಮೇಲೆ ಈ ಲಸಿಕೆ ಶೇ.97ರಷ್ಟು ಪರಿಣಾಮಕಾರಿ

ಸಾರಾಂಶ

ಜಗತ್ತಿನ ಮೊದಲ ಲಸಿಕೆ ಎಂಬ ಹಿರಿಮೆ ಹೊಂದಿರುವ ಫೈಝರ್‌ ಲಸಿಕೆ, ಸೋಂಕಿನ ಲಕ್ಷಣ ಹೊಂದಿದ್ದವರಲ್ಲಿ ಶೇ.97ರಷ್ಟು ಪರಿಣಾಮಕಾರಿ ಎಂಉ ವರದಿಯೊಂದು ಹೇಳಿದೆ. 

ಲಂಡನ್‌ (ಮಾ.12): ಕೋವಿಡ್‌ಗೆ ಸಿದ್ಧವಾದ ಜಗತ್ತಿನ ಮೊದಲ ಲಸಿಕೆ ಎಂಬ ಹಿರಿಮೆ ಹೊಂದಿರುವ ಫೈಝರ್‌ ಲಸಿಕೆ, ಸೋಂಕಿನ ಲಕ್ಷಣ ಹೊಂದಿದ್ದವರಲ್ಲಿ ಶೇ.97ರಷ್ಟು ಪರಿಣಾಮಕಾರಿ ಎಂದು ಹೊಸ ವರದಿಯೊಂದು ತಿಳಿಸಿದೆ.

ಈ ಹಿಂದಿನ ವರದಿ ಅನ್ವಯ ಲಸಿಕೆ ಶೇ.94ರಷ್ಟುಪರಿಣಾಮಕಾರಿ ಎಂದು ಕಂಡುಬಂದಿತ್ತು. 

ಕರ್ನಾಟಕ ಸೇರಿ 6 ರಾಜ್ಯಗಳಿಂದ ಭಾರತದಲ್ಲಿ 86% ಕೊರೋನಾ ಎಂದ ಇಲಾಖೆ; ಲಾಕ್‌ಡೌನ್ ಆತಂಕ! ..

ಆದರೆ ಇಸ್ರೇಲ್‌ನಲ್ಲಿ ಜ.17ರಿಂದ ಮಾ.6ರವರೆಗೆ ನಡೆದ ರಾಷ್ಟ್ರೀಯ ಲಸಿಕಾ ಅಭಿಯಾನದ ವರದಿಗಳ ಅನ್ವಯ ಲಸಿಕೆ ಶೇ.97ರವರೆಗೂ ಪರಿಣಾಮಕಾರಿ ಎಂದು ಖಚಿತಪಟ್ಟಿದೆ ಎಂದು ಲಸಿಕೆ ಉತ್ಪಾದಿಸಿರುವ ಫೈಝರ್‌/ ಎನ್‌ಬಯೋಟೆಕ್‌ ಕಂಪನಿಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇವಲ 1% ಜನರ ಕೈಯಲ್ಲಿ ಭಾರತದ 40% ಸಂಪತ್ತು, ವಿಶ್ವ ಅಸಮಾನತೆ ವರದಿ 2026 ರ ಭಯಾನಕ ಚಿತ್ರ!
ನ್ಯಾಯಾಂಗ ಬೆದರಿಸಿ ಶತಮಾನಗಳ ಕಾರ್ತಿಕ ದೀಪ ಸಂಪ್ರದಾಯ ಮುಗಿಸಲು ಡಿಎಂಕೆ ಯತ್ನ ಬಹಿರಂಗ