ಮಹಿ​ಳೆ​ಯ​ರಿಗೆ ಪಿಂಚಣಿ, 40 ಲಕ್ಷ ಉದ್ಯೋಗ ಸೃಷ್ಟಿ: ಎಲ್‌​ಡಿ​ಎಫ್‌ ಪ್ರಣಾ​ಳಿ​ಕೆ!

Published : Mar 20, 2021, 03:04 PM IST
ಮಹಿ​ಳೆ​ಯ​ರಿಗೆ ಪಿಂಚಣಿ, 40 ಲಕ್ಷ ಉದ್ಯೋಗ ಸೃಷ್ಟಿ: ಎಲ್‌​ಡಿ​ಎಫ್‌ ಪ್ರಣಾ​ಳಿ​ಕೆ!

ಸಾರಾಂಶ

ಕೇರಳ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಆಡ​ಳಿ​ತಾ​ರೂಢ ಸಿಪಿ​ಎಂ ನೇತೃ​ತ್ವದ ಎಲ್‌​ಡಿ​ಎಫ್ ಪ್ರಣಾಳಿಕೆ ಬಿಡುಗಡೆ| ಮಹಿ​ಳೆ​ಯ​ರಿಗೆ ಪಿಂಚಣಿ, 40 ಲಕ್ಷ ಉದ್ಯೋಗ ಸೃಷ್ಟಿ: ಎಲ್‌​ಡಿ​ಎಫ್‌ ಪ್ರಣಾ​ಳಿ​ಕೆ!

ತಿರು​ವ​ನಂತ​ಪು​ರ(ಮಾ.20): ಕೇರಳ ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ ಆಡ​ಳಿ​ತಾ​ರೂಢ ಸಿಪಿ​ಎಂ ನೇತೃ​ತ್ವದ ಎಲ್‌​ಡಿ​ಎಫ್‌ ತನ್ನ ಪಕ್ಷದ ಚುನಾ​ವಣಾ ಪ್ರಣಾ​ಳಿ​ಕೆ​ ಬಿಡು​ಗಡೆ ಮಾಡಿದೆ.

ಗುರು​ವಾ​ರ ಸಿಪಿಎಂ ರಾಜ್ಯ ಕಾರ್ಯ​ದರ್ಶಿ ಎ ವಿಜ​ಯನ್‌, ಸಿಪಿಐ ಕಾರ್ಯ​ದರ್ಶಿ ಕಣ್ಣನ್‌ ರಾಜೇಂದ್ರನ್‌ ಹಾಗೂ ಇತರ ಮುಖಂಡರ ಸಮ್ಮು​ಖ​ದಲ್ಲಿ ಪ್ರಣಾ​ಳಿ​ಕೆ​ಯನ್ನು ಬಿಡು​ಗಡೆ ಮಾಡ​ಲಾ​ಗಿದೆ. ಇದ​ರಲ್ಲಿ ರಾಜ್ಯದ ಯುವ​ಕ​ರಿ​ಗಾಗಿ 40 ಲಕ್ಷ ಹೊಸ ಉದ್ಯೋ​ಗ​ಗ​ಳನ್ನು ಸೃಷ್ಟಿ​ಸ​ಲಾ​ಗು​ತ್ತದೆ ಹಾಗೂ ಎಲ್ಲಾ ಕುಟುಂಬದ ಮಹಿ​ಳೆ​ಯ​ರಿಗೆ ಪಿಂಚಣಿ ಯೋಜನೆ ನೀಡ​ಲಾ​ಗು​ತ್ತದೆ ಎಂದು ಉಲ್ಲೇಖಿ​ಸ​ಲಾ​ಗಿದೆ.

- ಪ್ರತೀ ಕೇಜಿ ರಬ್ಬ​ರ್‌ಗೆ 250 ರು. ಬೆಂಬಲ ಬೆಲೆ

- ಮೊಟ್ಟೆು, ಹಾಲು, ತರ​ಕಾರಿಗೂ ಬೆಂಬಲ ಬೆಲೆ

- ಕರಾ​ವ​ಳಿಯ ಅಭಿ​ವೃ​ದ್ಧಿಗೆ 5000 ಕೋಟಿ ರು.

- ಸಾಮಾ​ಜಿಕ ಭದ್ರ​ತೆಯ ಪಿಂಚ​ಣಿ​ 2500 ಕೋಟಿ ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ