ಕೇರಳ ರಾಜ್ಯ ಲಾಟರಿ ಡಿ.21ರ ಫಲಿತಾಂಶ ಪ್ರಕಟ, 80 ಲಕ್ಷ ರೂ ಗೆದ್ದೋರು ಯಾರು?

Published : Dec 21, 2024, 06:31 PM ISTUpdated : Dec 21, 2024, 06:36 PM IST
 ಕೇರಳ ರಾಜ್ಯ ಲಾಟರಿ ಡಿ.21ರ ಫಲಿತಾಂಶ ಪ್ರಕಟ, 80 ಲಕ್ಷ ರೂ ಗೆದ್ದೋರು ಯಾರು?

ಸಾರಾಂಶ

ಕಾರುಣ್ಯ KR-685 ಲಾಟರಿ ಫಲಿತಾಂಶ ಪ್ರಕಟ. KV 829857 ಗೆ ₹80 ಲಕ್ಷ ಮೊದಲ ಬಹುಮಾನ, KW 948415 ಗೆ ₹5 ಲಕ್ಷ ಎರಡನೇ ಬಹುಮಾನ. keralalotteries.com ನಲ್ಲಿ ಸಂಪೂರ್ಣ ಫಲಿತಾಂಶ ಲಭ್ಯ. ಟಿಕೆಟ್ ಬೆಲೆ ₹40.

ತಿರುವನಂತಪುರ (ಡಿ.21): ಕೇರಳ ರಾಜ್ಯ ಲಾಟರಿ ಇಲಾಖೆಯ ಕಾರುಣ್ಯ KR-685 ಲಾಟರಿ ಫಲಿತಾಂಶ ಪ್ರಕಟವಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಿಸಲಾಗಿದೆ. ಲಾಟರಿ ಇಲಾಖೆಯ ಅಧಿಕೃತ ವೆಬ್‌ಸೈಟ್ http://keralalotteries.com/ ನಲ್ಲಿ ಫಲಿತಾಂಶ ಲಭ್ಯವಿದೆ.  ಪ್ರತಿ ಶನಿವಾರ ನಡೆಯುವ ಕಾರುಣ್ಯ ಲಾಟರಿ ಟಿಕೆಟ್‌ನ ಬೆಲೆ 40 ರೂ. ಆಗಿದ್ದು, 80 ಲಕ್ಷ ರೂ. ಮೊದಲ ಬಹುಮಾನ. 5 ಲಕ್ಷ ರೂ. ಎರಡನೇ ಬಹುಮಾನ. ಪಡೆಯಲಿದ್ದಾರೆ.

ರಿಮೂವೇಬಲ್‌ ಪ್ಯಾಡ್‌ ಬ್ಲೌಸ್‌ ಬಳಸುವ 7 ಪ್ರಯೋಜನಗಳಿವು

ಬಹುಮಾನ ವಿವರಗಳು
ಮೊದಲ ಬಹುಮಾನ (80 ಲಕ್ಷ)
KV 829857

ಎರಡನೇ ಬಹುಮಾನ (5 ಲಕ್ಷ)
KW 948415

ಮೂರನೇ ಬಹುಮಾನ (1 ಲಕ್ಷ)
KN 945606
KO 322540
KP 593182
KR 720541
KS 503309
KT 275016
KU 613871
KV 743878
KW 879908
KX 146265
KY 425661
KZ 764391

ಅಗಲ ಶೋಲ್ಡರ್ಸ್ ಇರುವವರಿಗೆ ತಮನ್ನಾರಿಂದ ಸ್ಪೂರ್ತಿ ಪಡೆದ ಬ್ಲೌಸ್ ವಿನ್ಯಾಸಗಳು

ಸಮಾಧಾನಕರ ಬಹುಮಾನ (8,000 ರೂ.)
KN 829857
KO 829857
KP 829857
KR 829857
KS 829857
KT 829857
KU 829857
KW 829857
KX 829857
KY 829857
KZ 829857

ಕಳೆದ ಅಕ್ಟೋಬರ್‌ ನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರದ ಮೆಕ್ಯಾನಿಕ್ ಅಲ್ತಾಫ್ ಎಂಬವರು ಕೇರಳದಲ್ಲಿ ತಿರುವೋಣಂ ಹಬ್ಬದ ಪ್ರಯುಕ್ತ ನಡೆದ ಬಂಪರ್‌ ಲಾಟರಿ ಗೆದ್ದಿದ್ದರು. 25 ಕೋಟಿ ರೂ. ಅವರಿಗೆ ಸಿಕ್ಕಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಲ್ಮೆಟ್ ಇಲ್ಲದ ಬೈಕ್ ಸವಾರನ ಹಿಡಿದ ಪೊಲೀಸ್, ಒಂದೇ ಮಾತಿಗೆ ದಂಡ ವಿಧಿಸದೆ ಬಿಟ್ಟುಕಳುಹಿಸಿದ್ರು
ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ