
ನವದೆಹಲಿ(ಮಾ.30) ಮಾಧ್ಯಮ ರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಾಧ್ಯಮಗಳನ್ನು ಗುರುತಿಸುವ ನೀಡುವ ಪ್ರತಿಷ್ಠಿತ ENBA ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿಯೂ ಏಷ್ಯಾನೆಟ್ ಹಲವು ವಿಭಾಗದಲ್ಲಿ 8ಕ್ಕೂ ಹೆಚ್ಚು ಪ್ರಶಸ್ತಿ ಗೆದ್ದುಕೊಂಡಿದೆ. ಮಾಧ್ಯಮ ಲೋಕದ ಶ್ರಮಜೀವಿಗಳಿಗೆ ಪ್ರೋತ್ಸಾಹ ಮತ್ತು ಪ್ರಶಂಸೆ ನೀಡುವ ಸಲುವಾಗಿ, ಪ್ರತಿ ವರ್ಷ ಎಕ್ಸ್ ಚೇಂಜ್ ಫಾರ್ ಮೀಡಿಯಾ ಸಂಸ್ಥೆ ಪ್ರಶಸ್ತಿಗಳನ್ನು ನೀಡುತ್ತಿದೆ.ಪ್ರಚಲಿತ ವಿದ್ಯಮಾನ, ಮಾರ್ನಿಂಗ್ ಬ್ರೇಕ್‌ಫಾಸ್ಟ್ ಶೋ, ಬೆಸ್ ಪ್ರೈಮ್ ಟೈಮ್ ಶೋ ಕಾರ್ಯಕ್ರಮಕ್ಕೆ ಚಿನ್ನದ ಗರಿ ಲಭ್ಯವಾಗಿದೆ.
ಈ ಬಾರಿ ನಿಮ್ಮ ಸುವರ್ಣ ನ್ಯೂಸ್‌ಗೆ ಪ್ರಶಸ್ತಿಗಳ ಸುರಿಮಳೆ ಸುರಿದಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಬೆಸ್ಟ್ ಡೆಪ್ತ್ ಸೀರಿಸ್ ವಿಭಾಗದಲ್ಲಿ ಬೆಳ್ಳಿ, ಬೆಸ್ಟ್ ನ್ಯೂಸ್ ಕವರೇಜ್ ಕ್ಯಾಟಗರಿಯಲ್ಲಿ ಸಂಪಾದಕ ಅಜಿತ್ ಹನಮಕ್ಕನವರ್ ಮಾಡಿದ ಇಸ್ರೇಲ್ ಯುದ್ಧದ ನ್ಯೂಸ್ ಕವರೇಜ್ಗೆ ಎನ್ಬಾ ಬೆಳ್ಳಿ ಪುರಸ್ಕಾರ ಲಭಿಸಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ENBA ಪ್ರಶಸ್ತಿ ಸುರಿಮಳೆ, 7ಕ್ಕೂ ಹೆಚ್ಚು ವಿಭಾಗದಲ್ಲಿ ಅವಾರ್ಡ್!
ಏಷ್ಯಾನೆಟ್ ಸುವರ್ಣನ್ಯೂಸ್ಗೆ ENBA ಪ್ರಶಸ್ತಿ
ಬೆಸ್ಟ್ ಬೆಸ್ಟ್ ಕರೆಂಟ್ ಅಫೇರ್ಸ್
ಎನ್ಬಾ: ಚಿನ್ನ
ಬೆಸ್ಟ್ ನ್ಯೂಸ್ ಕವರೇಜ್
ಇಸ್ರೇಲ್ ಯುದ್ಧದ ಕವರೇಜ್
ಎನ್ಬಾ: ಬೆಳ್ಳಿ
ಬೆಸ್ಟ್ ಡೆಪ್ತ್ ಸೀರಿಸ್
ಎನ್ಬಾ: ಬೆಳ್ಳಿ
ಮಾರ್ನಿಂಗ್ ಬ್ರೇಕ್ ಫಸ್ಟ್ ಶೋ
ಮಾರ್ನಿಂಗ್ ನ್ಯೂಸ್ ಅವರ್-
ಎನ್ಬಾ: ಚಿನ್ನ
ಬೆಸ್ಟ್ ಪ್ರೈಮ್ ಟೈಮ್
ಎನ್ಬಾ: ಚಿನ್ನ
ಬೆಸ್ಟ್ ಲೇಟ್ ಪ್ರೈಮ್ ಟೈಮ್ ಶೋ
ಎನ್ಬಾ: ಬೆಳ್ಳಿ
ಬೆಸ್ಟ್ ಆ್ಯಂಕರ್- ಪ್ರಶಾಂತ್ ನಾತು
ಎನ್ಬಾ:ಬೆಳ್ಳಿ
ಬೆಸ್ಟ್ ಇನ್ ಡೆಪ್ತ್ ಸೀರೀಸ್
ಎನ್ಬಾ:ಬೆಳ್ಳಿ
ಬೆಸ್ಟ್ ಮೈಕ್ರೋ ಸೈಟ್- (ಡಿಜಿಟಲ್ ಮಲಯಾಳಂ- ಏಷ್ಯಾನೆಟ್)
ಎನ್ಬಾ:ಬಂಗಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ