ಠಾಣೆಯಲ್ಲಿದ್ದ 29,000 ಲೀ. ಎಣ್ಣೆ ಇಲಿ ಕುಡಿದವಂತೆ!

Published : Mar 11, 2021, 12:14 PM IST
ಠಾಣೆಯಲ್ಲಿದ್ದ 29,000 ಲೀ.  ಎಣ್ಣೆ ಇಲಿ ಕುಡಿದವಂತೆ!

ಸಾರಾಂಶ

ಹರ್ಯಾಣದಲ್ಲೊಮದು ಶಾಕಿಂಗ್ ಘಟನೆ| ಠಾಣೆಯಲ್ಲಿದ್ದ ಮದ್ಯ ನಾಪತ್ತೆ| ಠಾಣೆಯಲ್ಲಿದ್ದ 29,000 ಲೀ.  ಎಣ್ಣೆ ಇಲಿ ಕುಡಿದವಂತೆ!

ಹರ್ಯಾಣ(ಮಾ.11): ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳು ಇಟ್ಟಲ್ಲಿಂದ ಕಳುವಾದವು ಅಂದರೆ ನಂಬಬಹುದು. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ 29,000 ಲೀಟರ್‌ ಮದ್ಯ ನಾಪತ್ತೆ ಆಗಿದೆ ಅಂದರೆ ನಂಬಲು ಸಾಧ್ಯವೇ?

ಹೌದು, ಇಂಥದ್ದೊಂದು ವಿಚಿತ್ರ ಘಟನೆ ಹರ್ಯಾಣದಲ್ಲಿ ನಡೆದಿದೆ. ಮದ್ಯದ ಬಾಟಲಿಗಳು ನಾಪತ್ತೆ ಆಗಿದ್ದು ಕೇವಲ ಒಂದು ಠಾಣೆಯಲ್ಲೂ ಅಲ್ಲ. ಬದಲಾಗಿ 30 ಪೊಲೀಸ್‌ ಠಾಣೆಗಳ ಪೈಕಿ 25 ಠಾಣೆಗಳಲ್ಲಿ ಮದ್ಯದ ಬಾಟಲಿಗಳು ಕಣ್ಮರೆ ಆಗಿವೆ.

ಪೊಲೀಸರು ಇತ್ತೀಚೆಗೆ 50 ಸಾವಿರ ಲೀಟರ್‌ ದೇಶೀ ಮದ್ಯ, 30 ಸಾವಿರ ಲೀಟರ್‌ ವೈನ್‌ ಅನ್ನು ವಶಪಡಿಸಿಕೊಂಡಿದ್ದರು. ಆದರೆ, ಪೊಲೀಸರ ಪ್ರಕಾರ ಕಾಣೆಯಾಗಿರುವ 29,000 ಲೀಟರ್‌ ಮದ್ಯವನ್ನು ಇಲಿಗಳು ಕುಡಿದಿವೆಯಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಕೊಲೆ: ಬೆಂಗಳೂರಲ್ಲಿ ದಾಖಲಾಯ್ತು ಎಫ್‌ಐಆರ್‌
'ಹೆಂಗಸ್ರಿಗೆ ಫ್ರೀ ಫ್ರಿಜ್‌, ಶಿಕ್ಷಣ ಸಾಲ ಸಂಪೂರ್ಣ ಮನ್ನಾ..' ಚುನಾವಣೆಗೆ ಜಯಮ್ಮನ ಪಕ್ಷದಿಂದ ಭರ್ಜರಿ ಪ್ರಣಾಳಿಕೆ!