ಜನವರಿ 2021 ರಲ್ಲಿ, ಪುಟಿನ್ ಅವರು 2014 ರಿಂದ 100 ಬಿಲಿಯನ್ ರೂಬಲ್ಸ್ ಅಥವಾ ಸುಮಾರು $ 1.3 ಬಿಲಿಯನ್ ವೆಚ್ಚದಲ್ಲಿ 17,691 ಚದರ ಮೀಟರ್ ಅರಮನೆಯನ್ನು ರಹಸ್ಯವಾಗಿ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿದೆ. ನವಲ್ನಿ ಸ್ಥಾಪಿಸಿದ ಆ್ಯಂಟಿ ಕರಪ್ಷನ್ ಫೌಂಡೇಶನ್ (ಎಫ್‌ಬಿಕೆ) ಈ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಕಟ್ಟಡ ನಿರ್ಮಾಣದ ವೇಳೆ ತೆಗೆದ ಫೋಟೋಗಳು ಎಂದು ಎಫ್‌ಬಿಕೆ ಹೇಳಿದೆ.