1. ಉಕ್ರೇನ್
ಉಕ್ರೇನ್, ರಷ್ಯಾದೊಂದಿಗೆ ಯುದ್ಧ ಪ್ರಾರಂಭವಾಗುವ ಮೊದಲೇ, ಹೆಚ್ಚಿನ ಮಹಿಳೆಯರನ್ನು ಹೊಂದಿರುವ ಟಾಪ್ ಟೆನ್ ಪಟ್ಟಿಯಲ್ಲಿತ್ತು. ಯುದ್ಧದಿಂದಾಗಿ ಹೆಚ್ಚಿನ ಸಂಖ್ಯೆಯ ಉಕ್ರೇನಿಯನ್ ಸೈನಿಕರು ಸತ್ತಿದ್ದಾರೆ. ಇದರಿಂದಾಗಿ ಇಲ್ಲಿ ಮಹಿಳೆಯರು ಮತ್ತು ಪುರುಷರ ಜನಸಂಖ್ಯೆಯ ನಡುವಿನ ವ್ಯತ್ಯಾಸ ಹೆಚ್ಚಾಗಿದೆ. 2019 ರಲ್ಲಿ, ಉಕ್ರೇನ್‌ನಲ್ಲಿ ಮಹಿಳೆಯರು ಜನಸಂಖ್ಯೆಯ 53.67% ರಷ್ಟಿದ್ದರು. 2021 ರಲ್ಲಿ, ಇಲ್ಲಿ ಪ್ರತಿ 100 ಮಹಿಳೆಯರಿಗೆ 86.33 ಪುರುಷರಿದ್ದರು.