ಅಬ್ಬಾಬ್ಬಾ...! ಸೂಪರ್ ಮಾರ್ಕೆಟ್‌ನಲ್ಲಿ ಮಹಿಳೆಯ ಕೈಚಳಕ, ಸಿಸಿಟಿವಿಯಲ್ಲಿ ಕೆಟ್ಟ ವರ್ತನೆ ಸೆರೆ!

Published : Oct 18, 2020, 06:34 PM IST

ನೀವು ಶಾಪ್‌ ಲಿಫ್ಟಿಂಗ್‌ ಬಗ್ಗೆ ಅನೇಕ ಬಾರಿ ಕೇಳಿರುತ್ತೀರಿ. ಅನೇಕ ಬಾರಿ ಜನರು ಸ್ಥಳದಲ್ಲೇ ಸಿಕ್ಕಾಕೊಂಡರೆ, ಇನ್ನು ಕೆಲವೆಡೆ ಚೆಕ್ಕಿಂಗ್ ವೇಳೆ ಬಣ್ಣ ಬಯಲಾಗುತ್ತದೆ. ಈಗಿನ ಕಾಲದಲ್ಲಿ ಸಿಸಿಟಿವಿ ಇರಿಸಲಾಗುತ್ತದೆ. ಹೀಗಿದ್ದರೂ ಕೆಲವರ ಧೈರ್ಯ ಅದೆಷ್ಟಿರುತ್ತದೆ ಎಂದರೆ ಕೊಂಚವೂ ಅಂಜದೆ ಕಳ್ಳತನ ಮಾಡುವುದರಲ್ಲಿ ತಲ್ಲೀನರಾಗುತ್ತಾರೆ. ಇತ್ತೀಚೆಗಷ್ಟೇ ರಷ್ಯಾದ ಸೂಪರ್‌ ಮಾರ್ಕೆಟ್ ಒಂದರಲ್ಲಿ ಮಹಿಳೆಯೊಬ್ಬಳ ಕಳ್ಳತನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅನೇಕ ಮಂದಿ ಈಕೆ ಮ್ಯಾಜಿಕ್‌ ಅಂಡರ್‌ವೇರ್ ಧರಿಸಿದ್ದಾಳೆಂದಿದ್ದಾರೆ. ಯಾಕಂದ್ರೆ ಈ ಮಹಿಳೆ ತಾನು ಕಳ್ಳತನ ಮಾಡಿದ್ದ ವಸ್ತುಗಳನ್ನು ಒಂದಾದ ಬಳಿಕ ಮತ್ತೊಂದರಂತೆ ತನ್ನ ಒಳ ಉಡುಪಿನಲ್ಲಿ ತುಂಬಿಸಿದ್ದಾಳೆ. ಆದರೆ ಅದೃಷ್ಟವಶಾತ್ ಆಕೆ ಸಿಕ್ಕಾಕೊಂಡಿದ್ದಾಳೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

PREV
16
ಅಬ್ಬಾಬ್ಬಾ...! ಸೂಪರ್ ಮಾರ್ಕೆಟ್‌ನಲ್ಲಿ ಮಹಿಳೆಯ ಕೈಚಳಕ, ಸಿಸಿಟಿವಿಯಲ್ಲಿ ಕೆಟ್ಟ ವರ್ತನೆ ಸೆರೆ!

ಈ ಘಟನೆ ರಷ್ಯಾದಲ್ಲಿ ನಡೆದಿದ್ದು, ಇಲ್ಲಿನ ಕ್ರೆಸ್ನೋಂದರ್‌ನಲ್ಲಿರುವ ಸೂಪರ್ ಮಾರ್ಕೆಟ್‌ನ ಸಿಸಿಟಿವಿಯಲ್ಲಿ ಮಹಿಳೆಯೊಬ್ಬಳ ದುರ್ವರ್ತನೆ ಸೆರೆಯಾಗಿದೆ. ಇಲ್ಲಿನ ಸೆಕ್ಯೂರಿಟಿ ಗಾರ್ಡ್‌ ಈ ಮಹಿಳೆ ವಸ್ತುಗಳನ್ನು ಕಳ್ಳತನ ಮಾಡಿ ಬಟ್ಟೆಯೊಳಗೆ ಹಾಕಿಕೊಳ್ಳುವಾಗ ನೋಡಿದ್ದಾರೆ.

26

ಈ ಮಹಿಳೆ ಏಕಾಂಗಿಯಾಗಿ ಶಾಪಿಂಗ್ ಮಾಡಲು ಹೋಗಿದ್ದರು. ಅಲ್ಲಿ ಆಕೆ ಅತ್ತಿಂದಿತ್ತ ತಿರುಗಾಡುತ್ತಾ ಶಾಪಿಂಗ್ ಮಾಡುತ್ತಿದ್ದಳು. ಹೀಗಿರುವಾಗ ಆಕೆ ಬಗ್ಗಿಕೊಂಡು ಬಟ್ಟೆ ಎತ್ತುತ್ತಿರುವಾಗ ಆಕೆ ಮೇಲೆ ಸೆಕ್ಯೂರಿಟಿ ಕಣ್ಣು ಬಿದ್ದಿದೆ. 
 
36

ಮಹಿಳೆಯ ಈ ವರ್ತನೆಯನ್ನು ಮಾರ್ಕೆಟ್‌ಗೆ ಬಂದಿದ್ದ ಇನ್ನಿತರರೂ ನೊಡಿದ್ದರು. ಆದರೆ ಯಾರಿಗೂ ಆಕೆ ಪದೇ ಪದೇ ಬಟ್ಟೆ ಯಾಕೆ ಎತ್ತುತ್ತಿದ್ದಾಳೆಂದು ತಿಳಿಯಲಿಲ್ಲ. ಕೆಲವರಿಗೆ ಆಕೆಗೆ ಬಟ್ಟೆ ಕಂಫರ್ಟೇಬಲ್ ಆಗಿಲ್ಲ ಅಂತ ಅಂದುಕೊಂಡಿದ್ದರು.

46

ಬಹಳ ಸಮಯ ಗಮನಿಸಿದಾಗ ಸೆಕ್ಯುರಿಟಿಗೆ ಆಕೆ ಏನು ಮಾಡುತ್ತಿದ್ದಾಳೆಂದು ತಿಳಿದು ಬಂದಿದೆ. ತಿರುಗಾಡುತ್ತಾ ತಾನು ಎತ್ತಿಕೊಂಡಿದ್ದ ವಸ್ತುಗಳನ್ನು ಬಟ್ಟೆಯೊಳಗೆ ತುಂಬಿಸುತ್ತಿದ್ದಳು. 

56

ಈ ಘಟನೆ ಅಕ್ಟೋಬರ್ 5 ರಂದು ನಡೆದಿದೆ. ಮಹಿಳೆ ಸಂಜೆ ಹೊತ್ತು ಶಾಪಿಂಗ್ ಮಾಡಲು ತೆರಳಿ ಹೀಗೆ ಕಳ್ಳತನ ಮಾಡಿದ್ದಾಳೆ. ಸೆಕ್ಯೂರಿಟಿಗೆ ಈ ವಿಚಾರ ತಿಳಿಯುತ್ತಿದ್ದಂತೆಯೇ ಚೆಕ್ಕಿಂಗ್ ಆರಂಭಿಸಿದ್ದಾರೆ. ಸಿಬ್ಬಂದಿ ಆಖೆ ಪ್ಯಾಂಟ್‌ನೊಳಗಿಂದ ಅನೇಕ ವಸ್ತುಗಳನ್ನು ಹೊರ ತೆಗೆದಿದ್ದಾರೆ.

66

ಮಹಿಳೆಯ ಒಳವಸ್ತ್ರದಿಂದ ಸಿಬ್ಬಂದಿ ಸಾಸೇಜ್ ಹಾಗೂ ಸಾಬೂನುಗಳನ್ನು ಹೊರ ತೆಗೆದಿದ್ದಾರೆ. ಆಕೆ ಫ್ರಿಡ್ಜ್‌ನಿಂದ ಮಾಂಸದ ಪೊಟ್ಟಣಗಳನ್ನು ತೆಗೆದು ಪ್ಯಾಂಟ್‌ ಒಳಹಗೆ ಇಡುತ್ತಿದ್ದಳು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories