ದಶಕ ಉರುಳಿದರೂ, ಅಚ್ಚಳಿಯದೆ ಮನದಲ್ಲಿ ಅಚ್ಚೊತ್ತಿದ 7 ಚಿತ್ರಗಳು!

First Published Jan 1, 2020, 11:51 AM IST

ಹೊಸ ವರ್ಷವೊಂದು ಆರಂಭವಾಗಿದೆ. ಜೊತೆಗೆ ಕಾತರದಿಂದ ಕಾಯುತ್ತಿದ್ದ ದಶಕತ ಶುರುವಾತು. ಹೀಗಿರುವಾಗ ಒಂದು ಬಾರಿ ಹಿಂದಿರುಗಿ ನೋಡಿದರೆ 2010 ರಿಂದ 2020ರವರೆಗೆ ನಡೆದ ಹಲವಾರು ಘಟನೆಗಳು ಮನದಲ್ಲಿ ಫಿಲಂ ರೀಲ್‌ನಂತೆ ಹಾದು ಹೋಗುತ್ತವೆ. ಅದರಲ್ಲೂ ಈ ದಶಕದಲ್ಲಿ ಇಂಟರ್ನೆಟ್‌ನಲ್ಲಿ ವೈರಲ್ ಆದ 7 ಫೋಟೋಗಳು ಇಡೀ ವಿಶ್ವದಲ್ಲೇ ಸದ್ದು ಮಾಡಿವೆ. ಕೆಲ ಚಿತ್ರಗಳು ಮನ ಕಲಕಿದರೆ, ಮತ್ತೆ ಕೆಲವು ಮುಖದಲ್ಲೊಂದು ನಗು ತರಿಸಿತ್ತು. ಇಂತಹ 7 ಚಿತ್ರಗಳು ಇಲ್ಲಿವೆ ನೋಡಿ

ಸಿರಿಯಾದಿಂದ ವಲಸೆ ಹೋಗುವಾಗ ಮುಳುಗಿ ಮೃತಪಟ್ಟ 3ರ ಬಾಲಕನ ಚಿತ್ರ 2014ರಲ್ಲಿ ವಿಶ್ವವೇ ಮಮ್ಮಲ ಮರುಗುವಂತೆ ಮಾಡಿತ್ತು
undefined
2013 ರಲ್ಲಿ ಬಾಂಗ್ಲಾದೇಶದಲ್ಲಿ 8 ಅಂತಸ್ತಿನ ಕಟ್ಟಡವೊಂದು ಕುಸಿದಾಗ ದಂಪತಿ ಅಪ್ಪಿಕೊಂಡೇ ಸಾವನ್ನಪ್ಪಿದ್ದ ಮನಕಲಕುವ ದೃಶ್ಯ
undefined
2011 ರಲ್ಲಿ ಲಾಡೆನ್ ಸಂಹಾರ ಕಾರ್ಯಾ ಚರಣೆಯನ್ನು ಆಶ್ಚರ್ಯಚಕಿತ ರಾಗಿ ವೀಕ್ಷಿಸಿದ್ದ ಅಮೆರಿಕ ಅಧ್ಯಕ್ಷ ಒಬಾಮಾ, ಸಚಿವೆ ಹಿಲರಿ ಕ್ಲಿಂಟನ್
undefined
ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ 2019ರಲ್ಲಿ ಅರ್ಧಕುಂಭ ಮೇಳ ನಡೆಯಿತು. 12 ಕೋಟಿ ಜನರು ಪುಣ್ಯ ಸ್ನಾನ ಮಾಡಿದರು.
undefined
2014 ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಮೊದಲ ಬಾರಿ ಸಂಸತ್ ಪ್ರವೇಶಿಸಿದಾಗ ಮೆಟ್ಟಿಲ ಮೇಲೆ ಹಣೆ ಇಟ್ಟು ನಮಿಸಿದ ದೃಶ್ಯ.
undefined
2011 ರಲ್ಲಿ ನರುಟೋ ಎಂಬ ಮಂಗ ಇಂಡೋನೇಷ್ಯಾ ದಲ್ಲಿ ತಾನೇ ಕ್ಲಿಕ್ಕಿಸಿದ ಸೆಲ್ಫಿ ವಿಶ್ವದ ಗಮನ ಸೆಳೆದು ಸಾಕಷ್ಟು ವೈರಲ್ ಆಯಿತು.
undefined
2018 ರಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ತೃತೀಯ ರಂಗದ ನಾಯಕರ ಒಗ್ಗಟ್ಟು ಪ್ರದರ್ಶ
undefined
click me!