ಇದು ಜಗಳ ಅಲ್ಲ, ಘನಘೋರ ಯುದ್ದ: ತುಂಡುಡುಗೆ ತೊಟ್ಟವರ ವಿಡಿಯೋ ಕಣ್ಣರಳಿಸಿದ ನೋಡಿದ ಪೋಲಿಗಳು

Published : Feb 14, 2026, 02:45 PM IST

ತುಂಡುಡುಗೆ ಧರಿಸಿದ ಯುವತಿಯರು ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇವರು ಗ್ರಾಹಕರಿಗಾಗಿ ಜಗಳವಾಡುತ್ತಿರುವ ವಿದೇಶಿ ಮಂಗಳಮುಖಿಯರಿರಬಹುದು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘನಘೋರ ಕಾದಾಟದ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದೆ.

PREV
15
ತುಂಡುಡುಗೆ ತೊಟ್ಟವರ ಜಗಳ

ತುಂಡುಡುಗೆ ಧರಿಸಿದ್ದ ಕೆಲ ಯುವತಿಯರು ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೆಬ್ರವರಿ 13ರಂದು ಪೋಸ್ಟ್ ಮಾಡಿಕೊಳ್ಳಲಾದ ವಿಡಿಯೋ ಇದುವರೆಗೂ 2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ.

25
ವಿದೇಶಿ ಮಂಗಳಮುಖಿ

ಈ ವಿಡಿಯೋವನ್ನು ನೋಡಿರುವ ನೆಟ್ಟಿಗರು, ನಿಜವಾಗಲೂ ಇವರ್ಯಾರು ಮಹಿಳೆಯರಲ್ಲ. ಇವರೆಲ್ಲರೂ ವಿದೇಶಿ ಮಂಗಳಮುಖಿಯರು ಎಂದು ಕಮೆಂಟ್ ಮಾಡಿದ್ದಾರೆ. ಈ ರೀತಿ ಹೊಡೆದಾಡಿಕೊಂಡಿದ್ದಾರೆ ಅಂದ್ರೆ ಇದು ಬಹುಶಃ ಗ್ರಾಹಕರಿಗಾಗಿ ನಡೆದ ಜಗಳವಾಗಿರಬಹುದು ಎಂದು ಅಂದಾಜಿಸಿದ್ದಾರೆ.

35
ವೈರಲ್ ವಿಡಿಯೋದಲ್ಲಿ ಏನಿದೆ?

ಇಬ್ಬರು ಹೊಡೆದಾಡಿಕೊಳ್ಳುತ್ತಾರೆ, ರಸ್ತೆ ಬದಿ ಮತ್ತಿಬ್ಬರ ನಡುವೆಯೂ ಫೈಟ್ ನಡೆಯುತ್ತಿರುತ್ತದೆ. ನಡುರಸ್ತೆಯಲ್ಲಿ ಜಗಳ ಬಿಡಿಸಲು ಮತ್ತೋರ್ವ ಯುವತಿ ಅಲ್ಲಿಗೆ ಬರುತ್ತಾಳೆ. ಅಷ್ಟರಲ್ಲಿಯೇ ಹಿಂದಿನಿಂದ ಬಂದ ಹಸಿರು ಡ್ರೆಸ್ ಧರಿಸಿದ್ಯಾಕೆ ಎಲ್ಲರನ್ನು ಎಳೆದು ಬಿಸಾಡುತ್ತಾಳೆ. ನಂತರ ಹಲ್ಲೆಗೊಳಗಾಗುತ್ತಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸುತ್ತಾಳೆ.

45
ಎಳೆದು ಬಿಸಾಡಿದ ಲೇಡಿ ಬಾಯ್

ಇಷ್ಟಕ್ಕೆ ಸುಮ್ಮನಾಗದ ಮೂವರ ಒಂದು ಗುಂಪು ಮತ್ತೆ ಆ ಯುವತಿ ಮೇಲೆ ಅಟ್ಯಾಕ್ ಮಾಡುತ್ತಾರೆ. ಮತ್ತೆ ತನ್ನ ಗೆಳತಿಯ ರಕ್ಷಣೆಗೆ ಹಸಿರು ಡ್ರೆಸ್ ಧರಿಸಿದ ಯುವತಿ, ಎಲ್ಲರನ್ನೂ ಎಳೆದು ಹಾಕುತ್ತಾಳೆ. ಈ ಜಗಳದ ವೇಳೆ ಎಲ್ಲರ ಬಟ್ಟೆಗಳು ಅಸ್ತವ್ಯಸ್ಥವಾಗಿರೋದನ್ನು ಗಮನಿಸಬಹುದು. ಕೊನೆಗೆ ಐವರ ಜಗಳ ಬಿಡಿಸಲು ಓರ್ವ ವ್ಯಕ್ತಿ ಧಾವಿಸುತ್ತಾನೆ.

ಇದನ್ನೂ ಓದಿ: ರೈಲು ಲೇಟ್ ಆಗಿದ್ದಕ್ಕೆ ಪ್ಲಾಟ್‌ಫಾರಂನಲ್ಲಿಯೇ ರಂಗಿನಾಟ; ಬೆಡ್‌ಶೀಟ್‌ ಹೊದ್ದಿಕೊಂಡು ಸರಸ

55
ಜಗಳವಲ್ಲ ಘನಘೋರ ಯುದ್ಧ

ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಜಗಳವಲ್ಲ ಘನಘೋರ ಯುದ್ಧ. ಇವರ ಕಾದಾಟವನ್ನು WWE ಆಟಕ್ಕೆ ಹೋಲಿಕೆ ಮಾಡಲಾಗಿದೆ. ಸಿನಿಮಾದ ರೀತಿಯಲ್ಲಿ ಹುಡುಗಿಯರು ಹೊಡೆದಾಡಿಕೊಂಡಿದ್ದಾರೆ. ನಿಜಕ್ಕೂ ಇವರ ಜಗಳಕ್ಕೆ ಕಾರಣ ಏನಿರಬಹುದು ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ಮಗಳನ್ನೇ ಮರೆತು ಸ್ಕೂಲ್ ಬ್ಯಾಗ್ ಜೊತೆ ಶಾಲೆಗೆ ಹೋದ ತಾಯಿ; ಗಂಭೀರ ಚರ್ಚೆಗೆ ಕಾರಣವಾದ ವಿಡಿಯೋ

Read more Photos on
click me!

Recommended Stories