ನಿಮ್ಮಿಷ್ಟದ ಭಾಷಾಂತರ: ನಿಮಗೆ ಬೇಕಾದ ಹಾಗೆ!
ಭಾಷಾಂತರದ ಶೈಲಿ ಮತ್ತು ರಚನೆಯನ್ನು ಬದಲಾಯಿಸಲು, ಬಳಕೆದಾರರಿಗೆ ಬೇರೆ ಬೇರೆ ಆಯ್ಕೆಗಳು ಸಿಗುತ್ತವೆ. "ಫಾರ್ಮಲ್", "ಸಿಂಪ್ಲಿಫೈ", "ಕ್ಯಾಶುಯಲ್", "ಆಲ್ಟರ್ನೇಟಿವ್ ಟ್ರಾನ್ಸ್‌ಲೇಷನ್ಸ್", "ರೀಫ್ರೇಸ್", "ರೀಜನಲ್ ವೇರಿಯೆಂಟ್ಸ್" ಅಂಥ ಬಟನ್‌ಗಳನ್ನು ಬಳಸಿ, ಭಾಷಾಂತರವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು.
ಒಂದೇ ಕ್ಲಿಕ್‌ನಲ್ಲಿ ಅಭಿಪ್ರಾಯ: ಗೂಗಲ್‌ಗೆ ಸಹಾಯ ಮಾಡುವ ಬಳಕೆದಾರರು!
ಭಾಷಾಂತರ ಸರಿ ಇದ್ದರೆ "ಥಮ್ಸ್ ಅಪ್" ಬಟನ್ ಒತ್ತಿ, ತಪ್ಪಾಗಿದ್ದರೆ "ಥಮ್ಸ್ ಡೌನ್" ಬಟನ್ ಒತ್ತಿ ಅಭಿಪ್ರಾಯ ತಿಳಿಸಬಹುದು. ಇದು ಗೂಗಲ್ ಟ್ರಾನ್ಸ್‌ಲೇಟ್ ಆ್ಯಪ್ ಅನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ, ಸ್ಪೀಕರ್ ಐಕಾನ್ ಒತ್ತಿ ಭಾಷಾಂತರದ ಉಚ್ಚಾರಣೆಯನ್ನು ಕೇಳಬಹುದು.