Published : May 14, 2019, 03:23 PM ISTUpdated : May 14, 2019, 03:54 PM IST
12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಭಾರತ ಹಾಗೂ ವಿದೇಶಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಈ ಟೂರ್ನಿಯಲ್ಲಿ ಮಿಂಚಿದ್ದು ಮಾತ್ರ ಕ್ರಿಕೆಟಿಗರ ಪತ್ನಿಯರು. ಬಹುತೇಕ ಪಂದ್ಯಗಳಲ್ಲಿ ಹಾಜರಾಗಿದ್ದ ಕ್ರಿಕೆಟಿಗರ ಪತ್ನಿಯರು ಗ್ಯಾಲರಿಯಲ್ಲಿ ಕುಳಿತು ಬೆಂಬಲ ನೀಡಿದರು. ವಿಕೆಟ್ ಪಡೆದಾಗ, ಸಿಕ್ಸರ್ ಸಿಡಿಸಿದಾಗ ಅಭಿಮಾನಿಗಳಂತೆ ಸಂಭ್ರಮಿಸಿದರು. ಈ ಟೂರ್ನಿಯಲ್ಲಿ ಮಿಂಚಿದ ಕ್ರಿಕೆಟರ್ಸ್ ಪತ್ನಿಯರ ವಿವರ ಇಲ್ಲಿದೆ.