RR ನಗರ ಬೈ ಎಲೆಕ್ಷನ್: ಮತಚಲಾಯಿಸಿದ ಸ್ಟಾರ್ ಸೆಲೆಬ್ರಿಟಿಗಳ ಚಿತ್ರಗಳು..!

Published : Nov 03, 2020, 04:19 PM ISTUpdated : Nov 03, 2020, 04:23 PM IST

ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ  ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಇಂದು (ಮಂಗಳವಾರ) ಅನೇಕ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಹೊರಗಡೆ ಬಂದು  ಇತರರಿಗೆ ತಮ್ಮ ಹಕ್ಕು ಚಲಾಯಿಸಿ ಎಂದು ಕಿವಿಮಾತು ಹೇಳಿದರು. ಕ್ಷೇತ್ರದಲ್ಲಿ ಮತದಾನ ಹೊಂದಿರುವ ನಟ-ನಟಿಯರು ಯಾರು-ಯಾರು ಎನ್ನುವುದನ್ನು ಫೋಟೋಗಳಲ್ಲಿ ನೋಡಿ.

PREV
15
RR ನಗರ ಬೈ ಎಲೆಕ್ಷನ್: ಮತಚಲಾಯಿಸಿದ ಸ್ಟಾರ್ ಸೆಲೆಬ್ರಿಟಿಗಳ ಚಿತ್ರಗಳು..!

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೌಂಟ್ ಕಾರ್ಮೆಲ್ ಮತಗಟ್ಟೆಯಲ್ಲಿ​ ಮತ ಚಲಾಯಿಸಿದರು.

25

ನಟಿ ಆಮೂಲ್ಯ ಅವರು ಪತಿ ಜಗದೀಶ್ ಹಾಗೂ ತಂದೆ  ಬಿ.ಹೆಚ್.ರಾಮಚಂದ್ರ ಜತೆ ಆಗಮಿಸಿ ಬಿ.ಇ.ಟಿ ಸ್ಕೂಲ್, ಬಿ.ಇ.ಎಂ.ಎಲ್ ಲೇಔಟ್ ಮತಗಟ್ಟೆಯಲ್ಲಿ ವೋಟ್ ಮಾಡಿದರು.

35

ನಟ ಅವಿನಾಶ್ (ಮಾಳವಿಕ ಅವಿನಾಶ್)  ಅವರು ಆರ್.ಆರ್.ನಗರದ ನಿಮಿಷಾಂಬ ದೇವಸ್ಥಾನದ ಹತ್ತಿರದ  ಕಾರ್ಮೆಲ್ ಸ್ಕೂಲ್ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು

45

ನೆನಪಿರಲಿ ಖ್ಯಾತಿಯ ಪ್ರೇಮ್​ ದಂಪತಿ ಕೂಡ ತಮ್ಮ ಹಕ್ಕು  ಚಲಾಯಿಸಿದರು.

55

ನಟಿ ಕಾರುಣ್ಯ ರಾಮ್​ ಕೂಡ ಸಹೋದರಿ ಜೊತೆ ಬಂದು ಮತಚಲಾಯಿಸಿದರು

click me!

Recommended Stories