ನಟ ಶಿವರಾಜ್​ ಕುಮಾರ್​ ನಿವಾಸಕ್ಕೆ ಡಿಕೆಶಿ ಅಚ್ಚರಿ ಭೇಟಿ: ಏನಿದು ರಾಜಕಾರಣದಲ್ಲಿ ಹೊಸ ಸುದ್ದಿ?

Published : Jul 09, 2020, 09:14 PM ISTUpdated : Jul 09, 2020, 09:22 PM IST

ಮನೆ ಕಟ್ಟಬೇಕಾದರೆ ಮೊದಲು ಅಡಿಪಾಯ ಗಟ್ಟಿಯಾಗಬೇಕು. ಅದಕ್ಕಾಗಿ ಪಾಯ ಹಾಕುವ ಜಾಗದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿ ಗಟ್ಟಿಗೊಳಿಸಬೇಕು. ನಂತರ ಮನೆ ಕಟ್ಟಿದರೆ ಅದು ಗಟ್ಟಿಯಾಗಿ ನಿಲ್ಲುತ್ತದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಕೆಲಸದಲ್ಲಿ ತೊಡಗಿದ್ದಾರೆ. ಪಕ್ಷದಿಂದ ದೂರ ಉಳಿದಿರುವ ನಾಯಕನ್ನ ಭೇಟಿ ಮಾಡಿ ಅವರನ್ನ ಸಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಹಿರಿಯ ನಾಯಕರ ಮನೆಗೆ ತೆರಳಿ ಅವರನ್ನು ಭೇಟಿಯಾಗುತ್ತಿದ್ದಾರೆ. ಇದೀಗ ಅಚ್ಚರಿ ಎಂಬಂತೆ ಡಿಕೆ ಶಿವಕುಮಾರ್ ಅವರು ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. 

PREV
17
ನಟ ಶಿವರಾಜ್​ ಕುಮಾರ್​ ನಿವಾಸಕ್ಕೆ ಡಿಕೆಶಿ ಅಚ್ಚರಿ ಭೇಟಿ: ಏನಿದು ರಾಜಕಾರಣದಲ್ಲಿ ಹೊಸ ಸುದ್ದಿ?

ಅಚ್ಚರಿ ಎಂಬಂತೆ ಇಂದು (ಗುರುವಾರ)  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಟ ಶಿವರಾಜ್​ ಕುಮಾರ್​ ನಿವಾಸಕ್ಕೆ ನೀಡಿದ್ದಾರೆ.

27

ಬೆಂಗಳೂರಿನ ನಾಗವಾರದ ಮನೆಯಲ್ಲಿ ಹ್ಯಾಟ್ರಿಕ್ ಹೀರೋ  ಶಿವರಾಜ್ ಕುಮಾರ್‌ ಫ್ಯಾಮಿಲಿಯನ್ನ ಮೀಟ್ ಮಾಡಿದ ಡಿಕೆ ಶಿವಕುಮಾರ್ 

37

ಶಿವಕುಮಾರ್ ಸಂಬಂಧಿಕರ ಮನೆಯ ಮದುವೆಗೆ ನಾಗವಾರಕ್ಕೆ ತೆರಳಿದ್ದ ವೇಳೆ  ರಸ್ತೆಯಲ್ಲಿ ಶಿವರಾಜ್ ಕುಮಾರ್ ಕ್ರಿಕೆಟ್‌ ಆಡುತ್ತಿದ್ದನ್ನ ನೋಡಿ ಮನೆಗೆ ಭೇಟಿ ನೀಡಿದ್ದಾರೆ.

47

ಮನೆಯಲ್ಲಿ ಕೆಲ ಸಮಯ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಜೊತೆ ಡಿಕೆಶಿ ಕುಶಲೋಪರಿ

57

ಗುರುವಾರ ಸಂಜೆ ಸೌಜನ್ಯದ ಭೇಟಿ ನೀಡಿ ಡಿಕೆಶಿ ಮಾತುಕತೆ ನಡೆಸಿದ್ದು, ಗೀತಾ ಶಿವರಾಜ್​ಕುಮಾರ್ ಕೂಡ ಇದ್ದರು

67

ಈಗಾಗಲೇ ಗೀತಾ ಶಿವರಾಜ್ ಕುಮಾರ್ ಅವರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಅವರನ್ನ ಕಾಂಗ್ರೆಸ್‌ ಸೆಳೆಯುವ ಪ್ರಯತ್ನವೋ ಎನ್ನುವ ಪ್ರಶ್ನೆಗಳು ಹುಟ್ಟುಹಾಕಿವೆ

77

 ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆಯೇ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಡಿಕೆ ಶಿವಕುಮಾರ್, ಪಕ್ಷದಿಂದ ದೂರ ಉಳಿದಿರುವವರ ಮನೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸುವ ಕಾರ್ಯ ಶುರು ಮಾಡಿದ್ದಾರೆ. 

click me!

Recommended Stories