ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ: ಸ್ಥಳೀಯರಿಂದ ಪೂಜೆ, ಪುನಸ್ಕಾರ

First Published | Jan 13, 2020, 11:40 AM IST

ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ ಹೊರ ಬರುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ನಡೆದಿದೆ. ಇದನ್ನ ದೈವಲೀಲೆ ಎಂದು ತಿಳಿದ ಜನ ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದ ಕೆಲ ಫೋಟೋಗಳು ಇಲ್ಲಿವೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೊಳ್ಳೂರ ಗ್ರಾಮದ ಬೇವಿನ ಮರದಿಂದ ಸುರಿಯುತ್ತಿರುವ ಹಾಲಿನ ರೂಪದ ದ್ರವ
ರೈತ ಮಹಾದೇವಪ್ಪ ತಳವಾರ ಜಮೀನಿನಲ್ಲಿ 15 ದಿನದಿಂದ ಬೇವಿನ ಮರದಿಂದ ಬರುತ್ತಿರುವ ಹಾಲಿನ ರೂಪದ ದ್ರವ
Tap to resize

ದೈವಲೀಲೆ ಎಂದು ತಿಳಿದು ಬೇವಿನ ಮರಕ್ಕೆ ಪೂಜೆ ಪುನಸ್ಕಾರ ಮಾಡುತ್ತಿರುವ ಜನರು
ಬೇವಿನ ಮರದಿಂದ ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಹಾಲಿನ ರೂಪದ ದ್ರವ
ಮರದಿಂದ ಬರುವ ಹಾಲು ಸಿಹಿಯಾಗಿದ್ದು ಜನರು ಅದನ್ನು ಕುಡಿದು ಸಂತಸ ವ್ಯಕ್ತಪಡಿಸಿದ ಸ್ಥಳೀಯರು
ಬೇವಿನ ಮರದಿಂದ ಸುರಿಯುವ ಸಹಜವಾದ ಹಾಲಿನ ರೂಪದ ದ್ರವ
ದೈವಲೀಲೆ ಎಂದು ತಿಳಿದು ಬೇವಿನ ಮರ ನೋಡಲು ಮುಗಿಬಿದ್ದ ಜನತೆ
ಮರಕ್ಕೆ ಪೂಜೆ ಪುನಸ್ಕಾರಗೈದು ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದ ಹೊಲದ ಮಾಲೀಕ

Latest Videos

click me!