ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ, ಸೂಳೇಭಾವಿ, ನಾಗನೂರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುನಗುಂದ ತಹಶೀಲ್ದಾರ ಶ್ವೇತಾ ಬಿಡಿಕರ
ಮದುವೆ ಮನೆ ಮಂದಿಗೆ ವಾರ್ನಿಂಗ್ ಕೊಟ್ಟ ಹುನಗುಂದ ತಹಶೀಲ್ದಾರ್ ಶ್ವೇತಾ ಬಿಡಿಕರ
ಕೋವಿಡ್ ಹಿನ್ನೆಲೆ ಮದುವೆ ಮನೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಿರುವ ಜಿಲ್ಲಾಡಳಿತ
ಮದುವೆ ಮನೆಯಲ್ಲಿ 50 ಜನರು ಸೀಮಿತವಾಗಿದ್ರೂ ಕೆಲವೆಡೆ ಹೆಚ್ಚುವರಿ ಜನರಿಗಾಗಿ ತಯಾರಿಸಿದ್ದ ಅಡುಗೆ
ಹೆಚ್ಚುವರಿ ಜನರನ್ನ ಸೇರಿಸಿ ಊಟ ಮಾಡಿಸದಂತೆ ಖಡಕ್ ಸೂಚನೆ
ತಯಾರಿಸಿದ್ದ ಅಡುಗೆಯನ್ನ ಪಾರ್ಸಲ್ ಮಾಡಿ ಇತರರಿಗೆ ಕಳಿಸಿಕೊಡಲು ತಹಶೀಲ್ದಾರ್ ಸೂಚನೆ
ಇಲ್ಲಿಯವರೆಗೆ ಪರ್ಮಿಷನ್ ನೀಡಿದ್ದ ಮದುವೆಗಳು ಮಾತ್ರ ನಡೆಯುತ್ತಿದ್ದು, ಈ ಹಿನ್ನೆಲೆ ತೀವ್ರ ಕಟ್ಟೆಚ್ಚರ
ಬಾಗಲಕೋಟೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕು