ಬಳ್ಳಾರಿ( ಡಿ. 03) ಬಳ್ಳಾರಿಯ ಖ್ಯಾತ ವೈದ್ಯರಾಗಿದ್ದ ಡಾ. ಬಿ.ಕೆ. ಶ್ರೀನಿವಾಸ ಮೂರ್ತಿ(85) ನಿಧನರಾಗಿದ್ದಾರೆ. ಅನಾರೋಗ್ಯ ದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದು ಬಿಜೆಪಿ ಹಿರಿಯ ನಾಯಕಿ ಕೇಂದ್ರ ಮಾಜಿ ಸಚಿವೆ ಸುಷ್ಮಸ್ವರಾಜ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಶ್ರೀನಿವಾಸ ಮೂರ್ತಿ ಅವರ ಮನೆ ಸುಷ್ಮಸ್ವರಾಜ್ ಅವರ ತವರಾಗಿತ್ತು. ವರಮಹಾಲಕ್ಷ್ಮಿ ಪೂಜೆಗೆ ಡಾಕ್ಟರ್ ಮನೆಗೆ ಬರುತ್ತಿದ್ದ ಸುಷ್ಮಸ್ವರಾಜ್ ಆಗಮಿಸುತ್ತಿದ್ದರು. ಬಳ್ಳಾರಿ ಟೂ ದೆಹಲಿ ಮಧ್ಯೆ ಇದ್ದ ಮತ್ತೊಂದು ಕೊಂಡಿ ಕಳಚಿದೆ. ಹಿರಿಯರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. Sushma swaraj close aide Dr BK Srinivas murthy passes away Ballari Bengaluru ಸುಷ್ಮಾ ತವರು ಮನೆಯ ಡಾ. ಶ್ರೀನಿವಾಸ ಇನ್ನಿಲ್ಲ