ಶಿವ​ಮೊ​ಗ್ಗ​ದಲ್ಲಿ ಮಾಲ್ಗುಡಿ ಡೇಸ್‌ ರೈಲ್ವೆ ಮ್ಯೂಸಿಯಂ

First Published | Aug 9, 2020, 9:31 AM IST

ಶಿವಮೊಗ್ಗ(ಆ.09):  ಲೇಖಕ ಆರ್‌.ಕೆ.ನಾರಾಯಣ್‌ ಅವರ ‘ಮಾಲ್ಗುಡಿ ಡೇಸ್‌’ ಕೃತಿ ಆಧಾರಿತ ಧಾರವಾಹಿಯಲ್ಲಿ ಬಳಕೆಯಾಗಿದ್ದ ಅರಸಾಳು ಹಳೆ ರೈಲ್ವೆ ನಿಲ್ದಾಣವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ಮ್ಯೂಸಿಯಂ ಲೋಕಾರ್ಪಣೆಗೊಳಿಸಿದ ಅನ್ನು ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ
ಶಿವಮೊಗ್ಗದ ಮುಖ್ಯ ರೈಲು ನಿಲ್ದಾಣದ ಲಿಫ್ಟ್‌ ಹಾಗೂ ಅರಸಾಳು ರೈಲ್ವೆ ನಿಲ್ದಾಣ ಮೂಲಸೌಕರ್ಯಗಳು, ಮಾಲ್ಗುಡಿ ಮ್ಯೂಸಿಯಂ (ಸ್ಟೇನ್‌ ಬಿಲ್ಡಿಂಗ್‌, ಮ್ಯೂಸಿಯಂ ಬಿಲ್ಡಿಂಗ್‌) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್‌ ಫಾರ್ಮ್‌ ಕಾಮಗಾರಿಗಳನ್ನು ವರ್ಚುವಲ್‌ ವೇದಿಕೆಯ ಮೂಲಕ ಬೆಳಗಾವಿ ಕಚೇರಿಯಿಂದಲೇ ಉದ್ಘಾಟಿಸಿದ ಸುರೇಶ್‌ ಅಂಗಡಿ
Tap to resize

ಈ ನೆನಪಿಗಾಗಿ 25 ಲಕ್ಷ ವೆಚ್ಚದಲ್ಲಿ ಹಳೆಯ ನಿಲ್ದಾಣವನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
‘ಮಾಲ್ಗುಡಿ ಡೇಸ್‌’ ಧಾರವಾಹಿಯಲ್ಲಿ ಅರಸಾಳು ರೈಲ್ವೆ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗಿದೆ.

Latest Videos

click me!