ಟ್ರೊಲ್ ಬೋಟ್ ಲ್ಲಿ 3 ಗಂಟೆಗಳ ಕಾಲ ಮೀನುಗಾರಿಕೆ ನಡೆಸಿದಾಗ ಯಾವುದೇ ಉಪಯೋಗಕ್ಕೆ ಬಾರದ ನಕ್ಷತ್ರ ಮೀನುಗಳು ಸಿಕ್ಕಿವೆ.
ಕಾರವಾರದಲ್ಲಿ ಮೀನುಗಾರರ ಬಲೆ ತುಂಬಾ ನಕ್ಷತ್ರ ಮೀನುಗಳು
ಅಂಕೋಲಾದ ಬೆಳಂಬಾರ ಬಳಿ ಕಡಲಿನಲ್ಲಿ ಮೀನುಗಾರಿಕೆ ನಡೆಸುವಾಗ ಭಾರಿ ಪ್ರಮಾಣದಲ್ಲಿ ನಕ್ಷತ್ರ ಮೀನು ಬಲೆಗೆ ಬಿದ್ದಿವೆ
ತಿನ್ನುಲು ಬಾರದ ಇವುಗಳನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ
ಈ ಹಿಂದೆ ಕಾರವಾರದ ಕಡಲಲ್ಲೇ ಉಪಯೋಗಕ್ಕೆ ಬಾರದ ರಾಶಿ ರಾಶಿ ಕಾರ್ಗಿಲ್ ಮೀನುಗಳು ಮೀನುಗಾರರ ಬಲೆಗೆ ಬಿದ್ದಿದ್ದವು
Suvarna News