ಕೂಲಿಕಾರರ ಜೊತೆ ಕೂಲಿಯಾದ ಬಾಗಲಕೋಟೆ ಜಿಪಂ ಸಿಇಒ: ಮಣ್ಣು ತುಂಬಿ ಟ್ರ್ಯಾಕ್ಟರ್‌ಗೆ ಹಾಕಿದ ಮಾನಕರ
First Published | Feb 21, 2020, 3:20 PM ISTಬಸರಿಕಟ್ಟಿ ಗ್ರಾಮದ ಶಾಲೆಗಳಿಗೆ ತೆರಳಿ ಶೌಚಾಲಯ ವೀಕ್ಷಣೆ| ತರಗತಿಗಳ ಕೊಠಡಿಗೆ ತೆರಳಿ ಮಕ್ಕಳ ಕಲಿಕಾ ಮಟ್ಟ ಪರಿಶೀಲನೆ| ಹುನಗುಂದ ತಾಲೂಕಿನ ಅಮೀನಗಡದ ಕರದಂಟು ಸವಿದ ಸಿಇಒ| ಇಲ್ಲಿನ ಕರದಂಟು ಬೆಂಗಳೂರಿನಲ್ಲಿ ಮಳಿಗೆ ತೆರೆದಿರುವುದನ್ನು ಕಂಡು ಶ್ಲಾಘನೆ ವ್ಯಕ್ತಪಡಿಸಿದ ಮಾನಕರ|