513 ಕಲಾವಿದರು, 30 ಕಲಾಪ್ರಕಾರಗಳನ್ನ ಒಳಗೊಂಡ ಈ ಪ್ರದರ್ಶನ ರಂಗಮಂದಿರ ಮಾತ್ರವಲ್ಲದೆ ನಮ್ಮನ್ನೇ ತ್ರೇತಾಯುಗದ ಅಯೋಧ್ಯೆಯ ಮಣ್ಣಿಗೆ ಕರೆದುಕೊಂಡು ಹೋಯಿತು!
55
ರೂಪಕದ ಎಲ್ಲ ಪಾತ್ರಧಾರಿಗಳೂ ಚಂದವಾಗಿ ಪ್ರಸ್ತುತಪಡಿಸಿದರು. ಸೀತೆಯ ಮತ್ತು ರಾವಣನ ಪಾತ್ರಗಳು ಮಾತ್ರ ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಸೀತಾಚರಿತಂ ಒಂದು 'ಅನುಭವ' ಬದುಕಿಗೊಂದು ಅನುಭವ.