ಮಿನಿ ಗೋವಾ ಖ್ಯಾತಿಯ ವಿರೂಪಾಪುರಗಡ್ಡೆಯಲ್ಲಿನ ರೆಸಾರ್ಟ್‌ಗಳೆಲ್ಲ ನೆಲಸಮ!

First Published | Mar 4, 2020, 11:36 AM IST

ಕೊಪ್ಪಳ(ಮಾ.04): ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆದಿದೆ. ಜಿಲ್ಲಾಧಿಕಾರಿ ಸುನಿಲ್ ಕುಮಾರ ಮತ್ತು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸೇರಿದಂತೆ ಅಧಿಕಾರಿಗಳ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ವಿರೂಪಾಪುರಗಡ್ಡೆಯಲ್ಲಿರುವ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ
undefined
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ವಿರೂಪಾಪುರಗಡ್ಡೆ
undefined

Latest Videos


ಜಿಲ್ಲಾಡಳಿತದಿಂದ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ
undefined
ರೆಸಾರ್ಟ್ ತೆರವಿಗೆ 8 ತಂಡ ರಚಿಸಿದ್ದ ಕೊಪ್ಪಳ ಜಿಲ್ಲಾಡಳಿತ
undefined
ಮೂರು ರೆಸಾರ್ಟ್‌ಗಳಿಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ
undefined
ನರಗಿಲ್ಲಾ ರೆಸಾರ್ಟ್, ಲಾಫಿಂಗ್ ಬುದ್ದಾ ರೆಸಾರ್ಟ್ ಮತ್ತು ಲಕ್ಷ್ಮೀ ಗೋಲ್ಡನ್ ಬೀಚ್ ರೆಸಾರ್ಟ್‌ಗಳಿಗೆ ತಡೆಯಾಜ್ಞೆ
undefined
ರೆಸಾರ್ಟ್‌ಗಳ ತೆರವು ಸಂದರ್ಭದಲ್ಲಿ 144ನೇ ಕಲಂ ಜಾರಿ
undefined
ವಿರೂಪಾಪುರಗಡ್ಡೆಯಲ್ಲಿ ಪೊಲೀಸ್ ಬಿಗಿ ಭದ್ರತೆ, ವಾಹನ ಸಂಚಾರ ನಿರ್ಬಂಧ
undefined
ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
undefined
ವಿದೇಶಿಯರ ಸ್ವರ್ಗ ಮತ್ತು ಸ್ವದೇಶಿ ಪ್ರವಾಸಿಗರ ಮೋಜಿನ ತಾಣ ಇನ್ನು ನೆನಪು ಮಾತ್ರ
undefined
click me!