ಗಂಗಾವತಿ: ಒಂದೇ ಕಾಲಿರುವ ಅಪರೂಪದ ಮಗು ಜನನ..!

First Published | Jun 22, 2020, 8:18 AM IST

ಗಂಗಾವತಿ(ಜೂ.22):  ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ  ಸರಕಾರಿ ಆಸ್ಪತ್ರೆಯಲ್ಲಿ ಒಂದೇ ಕಾಲು ಇರುವ ಮಗು ಜನನವಾಗಿದೆ. ತಾಲೂಕಿನ ಸಿಂಗನಾಳ ಗ್ರಾಮದ ಮಹಿಳೆ ಒಂದೇ ಕಾಲಿರುವ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ. 

ಗರ್ಭಿಣಿ ಇದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಮಹಿಳೆ
ಭಾನುವಾರ ರಾಹುಗ್ರಸ್ಥ ಗ್ರಹಣವಾಗಿದ್ದ ಭಾನುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮಹಿಳೆಗೆ ನಾರ್ಮಲ್ ಹೆರಿಗೆ
Tap to resize

ಆ ಸಂದರ್ಭದಲ್ಲಿ ವೈದ್ಯರು ಮಗು ಬೆಳವಣಿಗೆಯಾಗದಿರುವದರ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಗರ್ಭಿಣಿ ಈ ಮಗು ಮೊದಲನೆಯದ್ದಾಗಿದ್ದರಿಂದ ದೇವರ ಮೇಲೆ ಭಾರ ಹಾಕಿ ಹೇಗಾದರೂ ಇರಲಿ ಎಂದು ತಿಳಿಸಿದ್ದ ಮಹಿಳೆ
ಒಂದೇ ಕಾಲು ಇದ್ದು, ಕಾಲಿನ ಕೆಳಗೆ ಹೂ ಗುಚ್ಛ ದ ಮಾದರಿಯಲ್ಲಿ ಸಣ್ಣ, ದೊಡ್ಡ ಬೆರಳುಗಳಿವೆ. ಗುಧದ್ವಾರ ಇಲ್ಲದೇ ಮೀನಿನ ಆಕಾರ ಇದೆ.
ಮಗು ಜನನಕ್ಕಿಂತ ಮೊದಲೇ ಉಸಿರಾಟದ ತೊಂದರೆ ಇಂದ ಸಾವನ್ನಪ್ಪಿದೆ ಎಂದು ವೈದ್ಯಾದಿಕಾರಿಗಳು ತಿಳಿಸಿದ್ದಾರೆ.

Latest Videos

click me!