ಬೆಂಗಳೂರಿನ ಬಿಟಿಎಂ ಲೇಔಟ್‌ನ ಪ್ರದೇಶದಲ್ಲಿ ವಾಸಿಸುತ್ತಿರುವ ಈಶಾನ್ಯ ಭಾರತದ ಹೆಣ್ಣು ಮಕ್ಕಳಿಗೆ ಸಂಸದೆ ಶೋಭಾ ಕರಂದ್ಲಾಜೆ ದಿನಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ.
ಲಾಕ್‌ಡೌನ್ ಆದ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ, ಚಿಕ್ಕಮಗಳೂರು ಸೇರಿ ಬೆಂಗಳೂರಿನಲ್ಲಿಯೂ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ.
ಶೋಭಾ ಅವರು ಬಡ ಕಾರ್ಮಿಕರಿಗೆ ಅಕ್ಕಿ, ಬೇಳೆ ಸೇರಿ ಅಗತ್ಯವಸ್ತುಗಳನ್ನು ವಿತರಿಸಿದರು.
ವೃದ್ಧೆಯೊಬ್ಬರು ಸಂಸದೆ ಶೋಭಾ ಅವರಿಂದ ಆಹಾರ ಕಿಟ್ ಪಡೆಯುತ್ತದೆ
ಕೆಂಪೇಗೌಡ ನಗರ ಹಾಗೂ ಲಕ್ಕಸಂದ್ರದಲ್ಲಿ ಬಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುತ್ತಿರುವ ಸಂಸದೆ
Suvarna News