ಈ ಕುರಿತು ಜಿಲ್ಲೆಯ ಸುರಪುರ ತಹಶೀಲ್ದಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಶರಣಪ್ಪ ಶರಣರು
ಕಳೆದ 23 ವರ್ಷಗಳಿಂದ ಪೀಠಾಧಿಪತಿಯಾಗಿದ್ದ ಶ್ರೀ ಶರಣಪ್ಪ ಶರಣರು
ಪ್ರತಿ ವರ್ಷ ಸಾಮೂಹಿಕ ವಿವಾಹ ಕಾರ್ಯ ನಡೆಸಿ ಹೆಸರಾಗಿದ್ದ ಶ್ರೀಗಳು, ಅನಾರೋಗ್ಯ ಕಾರಣ ಹೇಳಿ ಶ್ರೀಗಳ ಪೀಠತ್ಯಾಗ
ಸ್ವಾಮಿಗಳ ಪೀಠತ್ಯಾಗದಿಂದ ಹುಟ್ಟಿಕೊಂಡ ಹಲವಾರು ಅನುಮಾನ. ಶ್ರೀಗಳ ಪೀಠತ್ಯಾಗದಿಂದ ಭಕ್ತರಲ್ಲಿ ಆತಂಕ
Suvarna News